Best SIP for 2023: ಹಣದ ಹೊಳೆ ಹರಿಸೋ SIP ಗಳಿವು! ಡಬಲ್​ ಪ್ರಾಫಿಟ್​ ಸಿಗೋದು ಡೌಟೇ ಇಲ್ಲ!

ಪ್ರತಿಯೊಬ್ಬರಿಗೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಮಾಡಬೇಕೆಂಬ ಆಸೆ ಇರುತ್ತೆ. ಆದರೆ, ಯಾವ SIPನಲ್ಲಿ ಹೂಡಿಕೆ ಮಾಡಬೇಕೆಂಬ ಗೊಂದಲ ಕೂಡ ಹೆಚ್ಚಿರುತ್ತೆ. ಈ ವರ್ಷ ನೀವು ಈ ಎಸ್​ಐಪಿಗಳ ಮೇಲೆ ಇನ್ವೆಸ್ಟ್ ಮಾಡಬಹುದು.

First published: