MIS ಅಡಿಯಲ್ಲಿ ಗರಿಷ್ಠ ಠೇವಣಿ ಮಿತಿ (ಒಂದು ಖಾತೆಗೆ) ರೂ. 4.5 ಲಕ್ಷದಿಂದ ರೂ. 9 ಲಕ್ಷ ಮತ್ತು ಜಂಟಿ ಖಾತೆಗೆ ರೂ. 9 ಲಕ್ಷವನ್ನು ರೂ.15 ಲಕ್ಷಕ್ಕೆ ಹೆಚ್ಚಿಸಲಾಯಿತು. ಮತ್ತೊಂದೆಡೆ, SCSS ನ ಠೇವಣಿ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. ಪರಿಣಾಮವಾಗಿ, 1ನೇ ಏಪ್ರಿಲ್ 2023 ರಿಂದ SCSS ಖಾತೆದಾರರು 15 ಲಕ್ಷ ಬದಲಿಗೆ 30 ಲಕ್ಷ ಠೇವಣಿ ಇಡಬಹುದು.