Electric Car: ಭಾರತದಲ್ಲಿ ಲಭ್ಯವಿರುವ ಅಗ್ಗದ ಎಲೆಕ್ಟ್ರಿಕ್​ ಕಾರುಗಳಿವು, 1 ಸಲ ಚಾರ್ಜ್ ಮಾಡಿದ್ರೆ 450 ಕಿಲೋ ಮೀಟರ್ ಓಡುತ್ತೆ!

Best Electric Cars: ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಈಗಾಗಲೇ ಬೈಕ್ , ಸ್ಕೂಟರ್ ಗಳಿಗೆ ಭಾರಿ ಬೇಡಿಕೆ ಇರುವಾಗಲೇ ಜನ ಎಲೆಕ್ಟ್ರಿಕ್ ಕಾರುಗಳತ್ತ ಆಸಕ್ತಿ ತೋರುತ್ತಿದ್ದಾರೆ.

First published: