Home Loan ತಗೋಳ್ಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಬ್ಯಾಂಕ್​ಗಳಲ್ಲಿ ಕಡಿಮೆ ಬಡ್ಡಿ ಇದೆ ನೋಡಿ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತು ಎಲ್ಲರಿಗೂ ಗೊತ್ತಿದೆ. ಮನೆ ಕಟ್ಟುವುದು ಅಷ್ಟು ಸುಲಭವಲ್ಲ. ನೀವೇನಾದರೂ ಮನೆ ಕಟ್ಟಬೇಕು ಅಂತ ಪ್ಲ್ಯಾನ್​ ಮಾಡಿಕೊಂಡಿದ್ದೀರಾ. ಬ್ಯಾಂಕ್​ನಲ್ಲಿ ಲೋನ್​ ಪಡೆದು ಮನೆ ಕಟ್ಟಿಸಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಹೋಮ್​ ಲೋನ್​ ಪಡೆಯಲು ಯಾವ ಬ್ಯಾಂಕ್​ ಉತ್ತಮ ಎಂಬುದನ್ನು ನಾವು ಇಲ್ಲಿ ತೋರಿಸುತ್ತೇವೆ ನೋಡಿ..

First published: