Fixed Deposit ಮಾಡ್ಬೇಕು ಅಂದ್ಕೊಂಡಿದ್ದೀರಾ? ಈ ಬ್ಯಾಂಕ್​ಗಳಲ್ಲಿ ಇಡಿ, ಒಳ್ಳೆ ಇಂಟ್ರೆಸ್ಟ್​ ಸಿಗುತ್ತೆ ರೀ!

ಸ್ಥಿರ ಠೇವಣಿ, ಫಿಕ್ಸ​ಡ್​ ಡೆಪಾಸಿಟ್​ ಅಂದರೆ ಎಲ್ಲರಿಗೂ ಗೊತ್ತೆ ಇದೆ. ಕೈಯಲ್ಲಿ ಹಣವಿದ್ದರೆ ಖರ್ಚು ಆಗೋಗುತ್ತೆ, ಅದರ ಬದಲು ಬ್ಯಾಂಕ್​ನಲ್ಲಿ ಫಿಕ್ಸ್​ಡ್​ ಡೆಪಾಸಿಟ್​ ಮಾಡಿಬಿಡು ಎಂಬ ಮಾತನ್ನು ಕೇಳಿದ್ದೇವೆ.

First published: