Swiggy: ಸ್ವಿಗ್ಗಿಯಲ್ಲಿ 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ, ಏನೆಲ್ಲಾ ಖರೀದಿ ಮಾಡಿದ್ದಾರೆ ನೋಡಿ!

Swiggy: Swiggy Instamart ಗ್ರಾಹಕರಿಗೆ ದಿನಸಿ ವಸ್ತುಗಳನ್ನು ತಲುಪಿಸುತ್ತಿರುವುದು ಗೊತ್ತೇ ಇದೆ. ಸ್ವಿಗ್ಗಿ ವರದಿಯು ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಒಬ್ಬ ವ್ಯಕ್ತಿ ಒಂದೇ ವರ್ಷದಲ್ಲಿ ರೂ.16 ಲಕ್ಷ ಮೌಲ್ಯದ ದಿನಸಿಗಳನ್ನು ಆರ್ಡರ್ ಮಾಡಿದ್ದಾರೆ.

First published: