Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

Maruti Cars: ನಿಮಗಾಗಿ ಸೂಪರ್ ಡ್ಯೂಪರ್ ಆಫರ್‌ಗಳು ಲಭ್ಯವಿವೆ. ನೀವು ಹೊಸ ಕಾರು ಖರೀದಿಸುವಾಗ ದೊಡ್ಡ ರಿಯಾಯಿತಿಯನ್ನು ಪಡೆಯಬಹುದು.

First published:

  • 19

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    Car Offers: ದೇಶದ ಮುಂಚೂಣಿಯಲ್ಲಿರುವ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಭರ್ಜರಿ ಆಫರ್ ಗಳನ್ನು ಲಭ್ಯಗೊಳಿಸಿದೆ. ತನ್ನ ಕಾರುಗಳ ಮೇಲೆ ಗಮನ ಸೆಳೆಯುವ ರಿಯಾಯಿತಿಯನ್ನು ನೀಡಿದೆ. ಅರೆನಾ ಕಾರುಗಳ ಮೇಲೆ ಭಾರಿ ರಿಯಾಯಿತಿ ಲಭ್ಯವಿದೆ. ಹಾಗಾಗಿ ಯಾರಾದರೂ ಹೊಸ ಮಾರುತಿ ಕಾರು ಖರೀದಿಸಲು ಯೋಚಿಸುತ್ತಿದ್ದರೆ ಈ ಆಫರ್‌ಗಳನ್ನು ಪಡೆಯಬಹುದು.

    MORE
    GALLERIES

  • 29

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    ಆಲ್ಟೊ 800 ರೂ. 28 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಈ ಕಾರಿನ ಮೇಲೆ ನಗದು ರಿಯಾಯಿತಿ ರೂ. 10 ಸಾವಿರದವರೆಗೂ ಇದೆ. ಹಾಗೆಯೇ ವಿನಿಮಯ ಬೋನಸ್ ರೂ. 15 ಸಾವಿರ ಲಭ್ಯವಿದೆ. ಕಾರ್ಪೊರೇಟ್ ರಿಯಾಯಿತಿ ರೂ. 3 ಸಾವಿರ ಇದೆ. ಕಂಪನಿಯು ಇತ್ತೀಚೆಗೆ ಈ ಕಾರನ್ನು ಸ್ಥಗಿತಗೊಳಿಸಿದೆ. ಇದರ ಬೆಲೆ ರೂ. 3.54 ಲಕ್ಷದಿಂದ ರೂ. 5.13 ಲಕ್ಷ.

    MORE
    GALLERIES

  • 39

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    S Presso ಕಾರಿನಲ್ಲೂ ಸೂಪರ್ ಡೀಲ್‌ಗಳಿವೆ. ಈ ಕಾರಿನ ಮೇಲೆ ರೂ. 49 ಸಾವಿರದವರೆಗೆ ರಿಯಾಯಿತಿ ಇದೆ. ಇದರಲ್ಲಿ ನಗದು ರಿಯಾಯಿತಿ ರೂ. 30 ಸಾವಿರ ಬರಲಿದೆ. ಹಾಗೆಯೇ ವಿನಿಮಯ ಬೋನಸ್ ರೂ. 15 ಸಾವಿರದವರೆಗೂ ಇದೆ. ಕಾರ್ಪೊರೇಟ್ ರಿಯಾಯಿತಿ ರೂ. 4 ಸಾವಿರದವರೆಗೆ ಪಡೆಯಬಹುದು. ಈ ಕಾರಿನ ಬೆಲೆ ರೂ. 4.27 ಲಕ್ಷದಿಂದ ರೂ. 6.10 ಲಕ್ಷ.

    MORE
    GALLERIES

  • 49

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    ಇಕೋ ಮಾದರಿಯಲ್ಲೂ ರಿಯಾಯಿತಿ ಇದೆ. ಈ ಕಾರಿನ ಮೇಲೆ ರೂ. 29 ಸಾವಿರದವರೆಗೆ ರಿಯಾಯಿತಿ ಇದೆ. ಇದರಲ್ಲಿ ನಗದು ರಿಯಾಯಿತಿ ರೂ. 15 ಸಾವಿರದವರೆಗೆ. ವಿನಿಮಯ ಬೋನಸ್ ರೂ. 10 ಸಾವಿರ ಬರಲಿದೆ. ಕಾರ್ಪೊರೇಟ್ ರಿಯಾಯಿತಿ ರೂ. 4 ಸಾವಿರ ಇದೆ. ಇದರ ದರ ರೂ. 5.27 ಲಕ್ಷದಿಂದ ರೂ. 6.53 ಲಕ್ಷ.

    MORE
    GALLERIES

  • 59

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    ವ್ಯಾಗನರ್ ಕಾರಿನ ಮೇಲೆ ರೂ. 54 ಸಾವಿರ ರಿಯಾಯಿತಿ ಪಡೆಯಬಹುದು. ಇದರಲ್ಲಿ ನಗದು ರಿಯಾಯಿತಿ ರೂ. 30 ಸಾವಿರದವರೆಗೂ ಇದೆ. ವಿನಿಮಯ ಬೋನಸ್ ರೂ. 20 ಸಾವಿರ ಬರಲಿದೆ. ಕಾರ್ಪೊರೇಟ್ ರಿಯಾಯಿತಿ ರೂ. 4 ಸಾವಿರ ಲಭ್ಯವಿದೆ. ಇದರ ದರ ರೂ.5.55 ಲಕ್ಷದಿಂದ ರೂ. 7.43 ಲಕ್ಷ.

    MORE
    GALLERIES

  • 69

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    ಸೆಲೆರಿಯೊ ಕಾರಿನ ಮೇಲೆ ರೂ. 44 ಸಾವಿರ ರಿಯಾಯಿತಿ. ಇದರಲ್ಲಿ ನಗದು ರಿಯಾಯಿತಿ ರೂ. 25 ಸಾವಿರ ಬರುತ್ತದೆ. ವಿನಿಮಯ ಬೋನಸ್ ರೂ. 15 ಸಾವಿರದವರೆಗೆ. ಕಾರ್ಪೊರೇಟ್ ರಿಯಾಯಿತಿ ರೂ. 4 ಸಾವಿರ ಇದೆ. ಈ ಕಾರಿನ ಬೆಲೆ ರೂ. 5.37 ಲಕ್ಷದಿಂದ ಆರಂಭವಾಗಲಿದೆ.

    MORE
    GALLERIES

  • 79

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    ನೀವು ಮಾರುತಿ ಸ್ವಿಫ್ಟ್ ಕಾರಿನ ಮೇಲೆ ರಿಯಾಯಿತಿ ಪಡೆಯಬಹುದು. ಈ ಕಾರಿನ ಮೇಲೆ ರೂ. 54 ಸಾವಿರದವರೆಗೆ ರಿಯಾಯಿತಿ ಇದೆ. ಇದರಲ್ಲಿ ನಗದು ರಿಯಾಯಿತಿ ರೂ. 30 ಸಾವಿರ ಲಭ್ಯವಿದೆ. ವಿನಿಮಯ ಬೋನಸ್ ರೂ. 20 ಸಾವಿರ ಬರಲಿದೆ. ಕಾರ್ಪೊರೇಟ್ ರಿಯಾಯಿತಿ ರೂ. 4 ಸಾವಿರ ಬರಲಿದೆ. ಈ ಕಾರಿನ ಬೆಲೆ ರೂ. 5.99 ಲಕ್ಷದಿಂದ ಶುರುವಾಗುತ್ತೆ.

    MORE
    GALLERIES

  • 89

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    ಡಿಜೈರ್ ಕಾರಿನ ಮೇಲೂ ಆಫರ್‌ಗಳಿವೆ. ಈ ಕಾರಿನ ಮೇಲೆ ರೂ. 10 ಸಾವಿರ ರಿಯಾಯಿತಿ ಬರಲಿದೆ. ಈ ಪ್ರಯೋಜನವು ವಿನಿಮಯ ಬೋನಸ್ ಅಡಿಯಲ್ಲಿ ಮಾತ್ರ. ಯಾವುದೇ ನಗದು ರಿಯಾಯಿತಿ ಅಥವಾ ಕಾರ್ಪೊರೇಟ್ ರಿಯಾಯಿತಿ ಇಲ್ಲ. ಈ ಕಾರಿನ ಬೆಲೆ ರೂ. 6.52 ಲಕ್ಷದಿಂದ. ಮೇಲೆ ತಿಳಿಸಿದ ಎಲ್ಲಾ ಕಾರುಗಳ ಬೆಲೆಗಳು ಎಕ್ಸ್ ಶೋರೂಂ ಆಗಿದೆ.

    MORE
    GALLERIES

  • 99

    Maruti Offers: ಮಾರುತಿ ಕಾರುಗಳ ಮೇಲೆ ಸೂಪರ್ ಡೂಪರ್​ ಆಫರ್‌!

    ಮತ್ತೊಂದೆಡೆ, ಕಾರುಗಳ ಮೇಲಿನ ಕೊಡುಗೆಗಳು ಕಾರ್ ಮಾದರಿ, ರೂಪಾಂತರ, ಡೀಲರ್‌ಶಿಪ್ ಮತ್ತು ಪ್ರದೇಶವನ್ನು ಆಧರಿಸಿ ಬದಲಾಗುತ್ತವೆ. ಹಾಗಾಗಿ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ. ಸಮೀಪದ ಮಾರುತಿ ಶೋರೂಮ್ ಗೆ ಹೋಗಿ ಆಫರ್ ನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದು ಉತ್ತಮ.

    MORE
    GALLERIES