ಮತ್ತೊಬ್ಬರ ಕೆಳಗೆ ಕೆಲಸ ಮಾಡುವ ಬದಲು ತಮ್ಮದೇ ಸ್ವಂತ ಬ್ಯುಸಿನೆಸ್ ಆರಂಭಿಸುವುದಕ್ಕೆ ಎಲ್ಲರೂ ಇಷ್ಟ ಪಡುತ್ತಾರೆ. ಕೆಲವರು ಮಾತ್ರ ಇದರಲ್ಲಿ ಯಶಸ್ವಿಯಾಗುತ್ತಾರೆ. ಹಾಗೆಯೇ, ಫೇಲ್ಯೂರ್ ಜನರ ಸಂಖ್ಯೆ ಸಹ ಹೆಚ್ಚಾಗಿದೆ.
2/ 8
ನೀವೂ ಕೂಡ ಯಾವುದಾರರೂ ಹೊಸ ಬ್ಯುಸಿನೆಸ್ ಆರಂಭಿಸಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಆಚಾರ್ಯ ಚಾಣಕ್ಯನ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಬ್ಯುಸಿನೆಸ್ ಆರಂಭಿಸಿದ್ರೆ ಪಕ್ಕಾ ಸಕ್ಸಸ್ ಆಗ್ತೀರಾ.
3/ 8
ಬ್ಯುಸಿನೆಸ್ನಲ್ಲಿ ಮಾತು ಚೆನ್ನಾಗಿರಬೇಕು. ಮಾತು ಮುತ್ತಿನಂತಿರಬೇಕು.ಮಾತಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಾತನ್ನು ಮಧುರವಾಗಿಡೋ ಮೂಲಕ, ವ್ಯಕ್ತಿಯ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತೆ ಎಂದು ಹೇಳಲಾಗುತ್ತೆ.
4/ 8
ವಿಶೇಷವಾಗಿ, ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಯೋಚಿಸಿ. ನೀವು ಪ್ರಾರಂಭಿಸಿದ ನಂತರ ಮಧ್ಯದಲ್ಲಿ ನಿಲ್ಲಿಸಬೇಡಿ. ನಿಮ್ಮ ಕೆಲಸವನ್ನು ಸಂಪೂರ್ಣ ಸಮರ್ಪಣೆಯಿಂದ ಮಾಡಿ.
5/ 8
ಬ್ಯುಸಿನೆಸ್ ಆರಂಭಿಸುವಾಗ ನೀವು ತಾಳ್ಮೆಯಿಂದಿರಬೇಕು. ಈ ನಿಟ್ಟಿನಲ್ಲಿ, ಆಚಾರ್ಯ ಚಾಣಕ್ಯನು ಸಸ್ಯವು ಬೆಳೆಯಲು ಸಮಯ ತೆಗೆದುಕೊಳ್ಳುತ್ತೆ ಎಂದು ಹೇಳುತ್ತಾನೆ. ಇದಕ್ಕಾಗಿ, ತಾಳ್ಮೆಯಿಂದಿರಿ ಮತ್ತು ನಿಮ್ಮ ಕೆಲಸವನ್ನು ಮುಂದುವರಿಸಿ.
6/ 8
ನಿಮ್ಮ ಕೆಲಸದ ಬಗ್ಗೆ ಬೇರೆಯವರಿಗೆ ತಿಳಿಸಬೇಡಿ. ನಿಮ್ಮ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ವ್ಯವಹಾರದ ಬಗ್ಗೆ ಮಾತನಾಡಿದರೆ, ದ್ವೇಷದ ಜನರು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು.
7/ 8
ಆಚಾರ್ಯ ಚಾಣಕ್ಯನ ಪ್ರಕಾರ, ಯಾವುದೇ ಕೆಲಸವನ್ನು ಮಾಡುವಾಗ, ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಜನರಿಂದ ದೂರವಿರಬೇಕು.
8/ 8
ಈ ಕಾರ್ಯದಲ್ಲಿ ನೀವು ಯಶಸ್ವಿಯಾಗಲು(Success) ಸಾಧ್ಯವಿಲ್ಲ ಎಂದು ಯಾರಾದರೂ ನಿಮಗೆ ಸಲಹೆ ನೀಡಿದರೆ, ಅವರ ಮಾತುಗಳಿಂದ ವಿಚಲಿತರಾಗಬೇಡಿ.
First published:
18
Business Tips: ಸ್ವಂತ ಬ್ಯುಸಿನೆಸ್ ಆರಂಭಿಸೋ ಮುನ್ನ, ಆಚಾರ್ಯ ಚಾಣಕ್ಯನ ಈ ಮಾತು ನೆನಪಿನಲ್ಲಿರಲಿ!