Beer Prices: ಬಿಯರ್ ಪ್ರೇಮಿಗಳಿಗೆ ಶಾಕ್! ಮದ್ಯಪಾನ ಆರೋಗ್ಯಕ್ಕೊಂದೇ ಅಲ್ಲ, ಜೇಬಿಗೂ ಹಾನಿಕರ!

Beer Price: ಮದ್ಯಪ್ರಿಯರು ಓದಲೇಬೇಕಾದ ಸುದ್ದಿಯಿದು. ಬೆಲೆ ಏರಿಕೆಯ ಬಿಸಿಯು ಮಿಕ್ಕೆಲ್ಲರನ್ನೂ ತಟ್ಟಿಯಾಗಿದೆ. ಈಗ ಮದ್ಯಪ್ರಿಯರ ಜೇಬಿಗೂ ಬೆಲೆ ಏರಿಕೆ ತಟ್ಟುವ ಸಾಧ್ಯತೆ ಹೆಚ್ಚಾಗಿದೆ. ನೆನಪಿಡಿ, ಮದ್ಯಪಾನ ಆರೋಗ್ಯಕ್ಕೊಂದೇ ಅಲ್ಲ ಜೇಬಿಗೂ ಹಾನಿಕರ!

First published: