Online Scam: ಈ ನಂಬರ್​ನಿಂದ ಮೇಸೆಜ್​​ ಬಂದ್ರೆ ಕೂಡಲೇ ಬ್ಲಾಕ್​ ಮಾಡಿ! ಕಲರ್ ಕಲರ್​ ಕಾಗೆ ಹಾರಿಸಿ ಮೋಸ ಮಾಡ್ತಾರೆ

9060079006 ಹಾಗೂ 3003767367 ಸೇರಿ ಈ ರೀತಿಯ ನಂಬರ್​ಗಳಿಂದ ಏನಾದರೂ ವಾಟ್ಸ್ಆ್ಯಪ್​ ಮೇಸೆಜ್​ ಬಂದರೆ, ಕೂಡಲೇ ಆ ನಂಬರ್​​ ಅನ್ನು ಬ್ಲಾಕ್ ಮಾಡಿ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.

First published: