Bank Holidays: ಈ ವಾರ ಮೂರು ದಿನ ಇರೋದಿಲ್ಲ ಬ್ಯಾಂಕ್​! ಏನೇ ಕೆಲಸ ಇದ್ದರೂ ಇವತ್ತೇ ಮುಗಿಸಿಕೊಳ್ಳಿ

Bank Holidays November: ನವೆಂಬರ್ ತಿಂಗಳಿನಲ್ಲಿ 13ಕ್ಕಿಂತ ಹೆಚ್ಚು ದಿನಗಳ ಕಾಲ ಬ್ಯಾಂಕ್​ ಮುಚ್ಚಿರಲಿದೆ. ಜೊತೆಗೆ ಈ ವಾರ ಕೂಡ 3 ದಿನ ಬ್ಯಾಂಕ್​ಗಳು ಕ್ಲೋಸ್ ಆಗಲಿದೆ. ಹೀಗಾಗಿ ಏನಾದರೂ ಬ್ಯಾಂಕ್​ ಕೆಲಸ ಇದ್ದರೆ ಇಂದೇ ಮುಗಿಸಿಕೊಳ್ಳುವುದು ಉತ್ತಮ.

First published: