ಶಿರಡಿ ಸಾಯಿ ಬಾಬಾ ದರ್ಶನ ಮಾಡುವವರ ಸಂಖ್ಯೆ ಹೆಚ್ಚು. ಒಮ್ಮೆಯಾದರೂ ಶಿರಡಿಗೆ ಭೇಟಿ ಕೊಟ್ಟು ಕೈಯಲ್ಲಿದ್ದ ಹಣ ದೇವರ ಹುಂಡಿಗೆ ಹಾಕಿ ಬಂದ್ರೆ ಅದೇನೋ ಒಂಥರ ನೆಮ್ಮದಿ ಅಂತಾರೆ ಭಕ್ತರು.
2/ 8
ಇನ್ನೂ ಸಾಯಿ ಬಾಬಾ ದೇಗುಲಕ್ಕೆ ಪ್ರತಿ ವರ್ಷ ಹೆಚ್ಚಿನ ಹಣ ದಾನದ ರೂಪದಲ್ಲಿ ಬರುತ್ತೆ. ಹುಂಡಿಯಲ್ಲಿರುವ ಹಣವನ್ನು ಪ್ರತಿ ವಾರಕ್ಕೊಮ್ಮೆ ತೆಗೆದು ಎಣಿಸಲಾಗುತ್ತೆ. ಪ್ರತಿ ವಾರಕ್ಕೆ 7 ಲಕ್ಷ ರೂಪಾಯಿ ನಾಣ್ಯಗಳು ಹುಂಡಿಯಲ್ಲಿ ಸಿಗುತ್ತೆ.
3/ 8
ಇದೇ ಈಗ ದೇವಸ್ಥಾನ ಟ್ರಸ್ಟ್ಗೆ ತಲೆ ಬಿಸಿ ಹೆಚ್ಚಿಸಿದೆ. ಯಾಕಂದ್ರೆ ದೇಗುಲದಲ್ಲಿ ಸಂಗ್ರಹವಾಗ್ತಿರೋ ನಾಣ್ಯಗಳನ್ನು ಸ್ಟೋರಿ ಮಾಡಿಕೊಳ್ಳಲು ಬ್ಯಾಂಕ್‌ಗಳು ಹಿಂದೇಟು ಹಾಕ್ತಿದ್ಯಂತೆ.
4/ 8
ಪ್ರತಿ ವರ್ಷ 3 ಕೋಟಿ ರೂಪಾಯಿಗಳಷ್ಟು ನಾಣ್ಯಗಳು ಇಲ್ಲಿ ಸಂಗ್ರಹವಾಗುತ್ತಿದೆ. ಹೀಗಾಗಿ ಅಷ್ಟು ನಾಣ್ಯಗಳನ್ನು ಒಂದು ಬ್ಯಾಂಕ್ನಲ್ಲಿ ಜಮೆ ಮಾಡಿಕೊಳ್ಳಬಹುದು. ಇದೇ ರೀತಿ ಪ್ರತಿ ವರ್ಷ ಆಗುತ್ತಿರುವುದರಿಂದ ನಾಲ್ಕು ಬ್ಯಾಂಕ್‌ಗಳು ಜಾಗವಿಲ್ಲ ಎಂದು ಹೇಳಿದ್ಯಂತೆ.
5/ 8
ಆದರೆ ಈಗ ಬ್ಯಾಂಕ್ ಗಳ ಬಳಿ ಈಗಾಗಲೇ ₹2 ಕೋಟಿ ಮೌಲ್ಯದ ನಾಣ್ಯಗಳಿರುವುದರಿಂದ ಬೃಹತ್ ನಾಣ್ಯಗಳ ನಿರ್ವಹಣೆ ಕಷ್ಟವಾಗಿದೆ ಎನ್ನುತ್ತಿವೆ.
6/ 8
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಆರ್‌ಬಿಐಗೆ ಮನವಿ ಮಾಡಲಾಗಿದೆ ಎಂದೂ ಟ್ರಸ್ಟ್ ಹೇಳಿದೆ. ದೇಣಿಗೆಯಿಂದ ಬರುವ ಆದಾಯವನ್ನು ದೇವಸ್ಥಾನದ ಟ್ರಸ್ಟ್ ಖಾತೆಗಳನ್ನು ಹೊಂದಿರುವ 13 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದೆ.
7/ 8
ನಾಣ್ಯಗಳ ತೂಕವು ಬ್ಯಾಂಕ್ ಕಟ್ಟಡಗಳಿಗೆ ಅಪಾಯವನ್ನುಂಟುಮಾಡುತ್ತದೆ. ನಾಣ್ಯಗಳ ಭಾರಕ್ಕೆ ಅದು ಕುಸಿಯಬಹುದು ಎಂದು ಬ್ಯಾಂಕುಗಳು ಭಯಪಡುತ್ತಿವೆಯಂತೆ.
8/ 8
ನಾಣ್ಯಗಳ ರಾಶಿಯನ್ನು ತೆಗೆಯುವಂತೆ ಬ್ಯಾಂಕ್‌ಗಳು ಮನವಿ ಮಾಡಿಕೊಂಡಿವೆ. ಆನ್‌ಲೈನ್ ವಹಿವಾಟಿನ ಹೆಚ್ಚಳದಿಂದ ನಾಣ್ಯಗಳ ಆಫ್‌ಟೇಕ್‌ಗಳು ಕಡಿಮೆಯಾಗಿದೆ.
First published:
18
Shirdi Sai Baba ದೇವಸ್ಥಾನದಲ್ಲೀಗ ನಾಣ್ಯಗಳದ್ದೇ ಸದ್ದು! ಒಳಗೆ ಇಡೋಕಾಗದೇ, ಹೊರಗೆ ಕೊಡೋಕಾಗದೇ ಫಜೀತಿ!