Bank Strike: ಗ್ರಾಹಕರೇ, ಈ ಮೂರು ದಿನ ಬ್ಯಾಂಕ್​ ಇರಲ್ಲ! ಬೇಗ ಬೇಗ ನಿಮ್​ ಕೆಲಸ ಮುಗಿಸಿಕೊಳ್ಳಿ

Bank Strike | ಬ್ಯಾಂಕ್ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮುಷ್ಕರ ನಡೆಸುವುದಾಗಿ ಬ್ಯಾಂಕ್ ನೌಕರರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಸತತ ಮೂರು ದಿನ ಬ್ಯಾಂಕ್‌ಗಳು ತೆರೆಯುವುದಿಲ್ಲ.

First published: