Interest Rates: ಹೊಸ ವಾಹನ ಖರೀದಿ ಮಾಡ್ಬೇಕು ಅಂದ್ಕೊಂಡಿದ್ದೀರಾ? ಈ ಬ್ಯಾಂಕ್ಗಳಲ್ಲಿ ಕಡಿಮೆ ಬಡ್ಡ ದರ ಇದೆ ನೋಡಿ
ಇತ್ತೀಚೆಗೆ ಆರ್ಬಿಐ ರೆಪೋ ದರವನ್ನು ಹೆಚ್ಚಿಸಿದೆ. ಇದರಿಂದ ಜನಸಾಮಾನ್ಯರಿಗೆ ಏನು ತೊಂದರೆ ಅಂದರೆ, ಅದು ಇಎಂಐಗಳ ಹೊರೆ ಅಂದರೆ ತಪ್ಪಾಗಲ್ಲ. ಆದರೆ, ಖಾಸಗಿ ಬ್ಯಾಂಕ್ಗಳು ಇದೀಗ ಎಲೆಕ್ಟಿಕ್ ವಾಹನ ಹಾಗೂ ಎಲೆಕ್ಟ್ರಿಕ್ ಅಲ್ಲದ ವಾಹನಗಳ ಮೇಲಿನ ಬಡ್ಡಿಯನ್ನು ಹೊಸದಾಗಿ ಪರಿಷ್ಕರಿಸಿದೆ. ಬ್ಯಾಂಕ್ ಬಜಾರ್ ಪ್ರಕಾರ್ ಎಲ್ಲಾ ಬ್ಯಾಂಕ್ಗಳ ಬಡ್ಡಿ ದರ ಏನಿದೆ ಅಂತ ಇಲ್ಲಿದೆ ನೋಡಿ
ಆಕ್ಸಿಸ್ ಬ್ಯಾಂಕ್ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇಕಡಾ 7.70ರಷ್ಟು ಬಡ್ಡಿಯಲ್ಲಿ ಲೋನ್ ಸಿಗಲಿದೆ. ಇನ್ನೂ ಎಲೆಕ್ಟ್ರಿಕ್ ಅಲ್ಲದ ವಾಹನ ಕೊಂಡುಕೊಳ್ಳಲು ಶೇಕಡಾ 8.20 ಬಡ್ಡಿ ದರದಲ್ಲಿ ಲೋನ್ ಸಿಗಲಿದೆ.
2/ 8
ಎಸ್ಬಿಐ ಬ್ಯಾಂಕ್ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇಕಡಾ 7.95ರಷ್ಟು ಬಡ್ಡಿಯಲ್ಲಿ ಲೋನ್ ಸಿಗಲಿದೆ. ಇನ್ನೂ ಎಲೆಕ್ಟ್ರಿಕ್ ಅಲ್ಲದ ವಾಹನ ಕೊಂಡುಕೊಳ್ಳಲು ಶೇಕಡಾ 7.80 ಬಡ್ಡಿ ದರದಲ್ಲಿ ಲೋನ್ ಸಿಗಲಿದೆ.
3/ 8
ಯೂನಿಯನ್ ಬ್ಯಾಂಕ್ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇಕಡಾ 8.40ರಷ್ಟು ಬಡ್ಡಿಯಲ್ಲಿ ಲೋನ್ ಸಿಗಲಿದೆ. ಇನ್ನೂ ಎಲೆಕ್ಟ್ರಿಕ್ ಅಲ್ಲದ ವಾಹನ ಕೊಂಡುಕೊಳ್ಳಲು ಶೇಕಡಾ 8.45ರ ಬಡ್ಡಿ ದರದಲ್ಲಿ ಲೋನ್ ಸಿಗಲಿದೆ.
4/ 8
ಬ್ಯಾಂಕ್ ಆಫ್ ಬರೋಡ ಬ್ಯಾಂಕ್ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇಕಡಾ 8.45ರಷ್ಟು ಬಡ್ಡಿಯಲ್ಲಿ ಲೋನ್ ಸಿಗಲಿದೆ. ಇನ್ನೂ ಎಲೆಕ್ಟ್ರಿಕ್ ಅಲ್ಲದ ವಾಹನ ಕೊಂಡುಕೊಳ್ಳಲು ಶೇಕಡಾ 8.45ರ ಬಡ್ಡಿ ದರದಲ್ಲಿ ಲೋನ್ ಸಿಗಲಿದೆ.
5/ 8
ಇಂಡಿಯನ್ ಬ್ಯಾಂಕ್ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇಕಡಾ 8.45ರಷ್ಟು ಬಡ್ಡಿಯಲ್ಲಿ ಲೋನ್ ಸಿಗಲಿದೆ. ಇನ್ನೂ ಎಲೆಕ್ಟ್ರಿಕ್ ಅಲ್ಲದ ವಾಹನ ಕೊಂಡುಕೊಳ್ಳಲು ಶೇಕಡಾ 8.50ರ ಬಡ್ಡಿ ದರದಲ್ಲಿ ಲೋನ್ ಸಿಗಲಿದೆ.
6/ 8
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇಕಡಾ 8.55ರಷ್ಟು ಬಡ್ಡಿಯಲ್ಲಿ ಲೋನ್ ಸಿಗಲಿದೆ. ಇನ್ನೂ ಎಲೆಕ್ಟ್ರಿಕ್ ಅಲ್ಲದ ವಾಹನ ಕೊಂಡುಕೊಳ್ಳಲು ಶೇಕಡಾ 8.65ರ ಬಡ್ಡಿ ದರದಲ್ಲಿ ಲೋನ್ ಸಿಗಲಿದೆ.
7/ 8
ಕರ್ನಾಟಕ ಬ್ಯಾಂಕ್ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇಕಡಾ 8.69ಷ್ಟು ಬಡ್ಡಿಯಲ್ಲಿ ಲೋನ್ ಸಿಗಲಿದೆ. ಇನ್ನೂ ಎಲೆಕ್ಟ್ರಿಕ್ ಅಲ್ಲದ ವಾಹನ ಕೊಂಡುಕೊಳ್ಳಲು ಶೇಕಡಾ 8.79ರ ಬಡ್ಡಿ ದರದಲ್ಲಿ ಲೋನ್ ಸಿಗಲಿದೆ.
8/ 8
ಕೆನೆರಾ ಬ್ಯಾಂಕ್ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇಕಡಾ 8.80ಷ್ಟು ಬಡ್ಡಿಯಲ್ಲಿ ಲೋನ್ ಸಿಗಲಿದೆ. ಇನ್ನೂ ಎಲೆಕ್ಟ್ರಿಕ್ ಅಲ್ಲದ ವಾಹನ ಕೊಂಡುಕೊಳ್ಳಲು ಶೇಕಡಾ 8.90ರ ಬಡ್ಡಿ ದರದಲ್ಲಿ ಲೋನ್ ಸಿಗಲಿದೆ.