Deposit Rates: ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ 2 ಬ್ಯಾಂಕ್‌ಗಳು!

FD Rates: ಗ್ರಾಹಕರಿಗೆ ಈ ಎರಡು ಬ್ಯಾಂಕ್​ಗಳು ಸಿಹಿ ಸುದ್ದಿ ನೀಡಿವೆ ಎಂದರೆ ತಪ್ಪಾಗಲ್ಲ. ಎರಡು ಬ್ಯಾಂಕ್‌ಗಳು ಎಫ್‌ಡಿ ದರಗಳನ್ನು ಹೆಚ್ಚಿಸಲು ನಿರ್ಧರಿಸಿವೆ. ಇದರಿಂದ ಗ್ರಾಹಕರಿಗೆ ನೆಮ್ಮದಿ ಸಿಗಲಿದೆ.

First published: