ಇದಲ್ಲದೆ, ಸುಲಭ ಮರುಪಾವತಿ ಸೌಲಭ್ಯವಿದೆ. ನೀವು ಕಡಿಮೆ ಬಡ್ಡಿದರದ ಲಾಭವನ್ನು ಪಡೆಯಬಹುದು. ತಿಂಗಳಿಗೆ ಕೇವಲ 1.5 ಪ್ರತಿಶತ ಬಡ್ಡಿ ವಿಧಿಸಲಾಗುತ್ತದೆ. ಅಂದರೆ ವಾರ್ಷಿಕ ಶೇ.18. ಇತರೆ ಬ್ಯಾಂಕ್ ಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬಡ್ಡಿ ದರ ಎಂದು ಹೇಳಬಹುದು. ಕೆಲವು ಬ್ಯಾಂಕುಗಳು 40 ಪ್ರತಿಶತದವರೆಗೆ ಬಡ್ಡಿಯನ್ನು ವಿಧಿಸುತ್ತವೆ.