ಕ್ರೆಡಿಟ್ ಸ್ಕೋರ್ 751 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ ಮಾತ್ರ ಈ ಕಡಿಮೆ ಬಡ್ಡಿದರದ ಪ್ರಯೋಜನವು ಲಭ್ಯವಿರುತ್ತದೆ. ಈ ಆಫರ್ ಈ ತಿಂಗಳ ಅಂತ್ಯದವರೆಗೆ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಗಮನಿಸಿ. ಪ್ರಸ್ತುತ, ಬ್ಯಾಂಕ್ ಸಂಬಳ ಪಡೆಯುವ ಉದ್ಯೋಗಿಗಳಿಗೆ ಗೃಹ ಸಾಲವನ್ನು ಶೇಕಡಾ 8.9 ರಿಂದ ಶೇಕಡಾ 10.5 ರ ಬಡ್ಡಿ ದರದಲ್ಲಿ ನೀಡುತ್ತಿದೆ.