Bank Holidays In October: ಅಕ್ಟೋಬರ್​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ಕ್ಲೋಸ್​, ಬೇಗ ಬೇಗ ಕೆಲಸ ಮುಗಿಸಿಕೊಳ್ಳಿ!

Bank Holidays In October 2022: ಹಬ್ಬ ಹರಿದಿನಗಳಲ್ಲಿ ಬ್ಯಾಂಕ್‌ಗಳು ಸತತವಾಗಿ ಹಲವಾರು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಮುಂದಿನ ತಿಂಗಳು ಅರ್ಧಕ್ಕಿಂತ ಹೆಚ್ಚು ದಿನ ಬ್ಯಾಂಕ್​ ಕ್ಲೋಸ್​ ಆಗಿರಲಿದೆ. ತುರ್ತು ಕೆಲಸವನ್ನು ಈಗಲೇ ಮಾಡಿ ಇಲ್ಲದಿದ್ದರೆ, ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬಹುದು.

First published: