Bank Holidays in February: ಫೆಬ್ರವರಿ ತಿಂಗಳಲ್ಲಿ 10 ದಿನ ರಜೆ; ಈ ದಿನಾಂಕಗಳಂದು ಬ್ಯಾಂಕ್​ಗೆ ಭೇಟಿ ನೀಡಬೇಡಿ

Bank Holidays: ಬ್ಯಾಂಕಿಂಗ್ ವ್ಯವಸ್ಥೆ ಎಷ್ಟೇ ಆನ್ ಲೈನ್ ಮಯವಾಗಿದ್ದರೂ, ಕೆಲವೊಂದು ಕೆಲಸಗಳನ್ನು ಬ್ಯಾಂಕಿನ ಬ್ರಾಂಚ್ ಗಳಿಗೆ ಭೇಟಿ ನೀಡಿಯೇ ಮಾಡಬೇಕಾಗುತ್ತದೆ. ಅದರಲ್ಲೂ ಮಧ್ಯವಯಸ್ಕರು, ಹಿರಿಯರು ಬಾಂಕಿಗೆ ಹೋಗಿಯೇ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಾರೆ.

First published: