April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

ಏಪ್ರಿಲ್​ ತಿಂಗಳಲ್ಲಿ 15 ದಿನಗಳ ಕಾಲ ಬ್ಯಾಂಕ್​ಗಳು ಬಂದ್ ಆಗಲಿವೆ. ಹೊಸ ಆರ್ಥಿಕ ಸಾಲಿನ ಮೊದಲ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಎಷ್ಟು ದಿನಗಳ ಕಾಲ ರಜೆಯಿದೆ ಎಂಬುದನ್ನು ತಿಳಿದುಕೊಳ್ಳೋದು ಅಗತ್ಯ. ಆರ್ ಬಿಐ ಕೂಡ ಏಪ್ರಿಲ್ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಬಿಡುಗಡೆ ಮಾಡಿದೆ.

First published:

  • 18

    April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

    ಮಾರ್ಚ್​ ಕಳೆದು ಏಪ್ರಿಲ್​ ತಿಂಗಳಿಗೆ ಕಾಲಿಡಲಿದ್ದೇವೆ, ಏಪ್ರಿಲ್​ನಲ್ಲಿ ಯಾವೆಲ್ಲಾ ದಿನಗಳು ಬ್ಯಾಂಕ್ ಕ್ಲೋಸ್ ಇರುತ್ತದೆ ಎಂದು ಗ್ರಾಹಕರು ತಿಳಿದಿರುವುದು ಮುಖ್ಯ. ಇಲ್ಲವಾದರೆ ಬ್ಯಾಂಕಿನ ಬಳಿ ತೆರಳಿ ಖಾಲಿ ಕೈನಲ್ಲಿ ವಾಪಸ್ ಬರಬೇಕಾಗುತ್ತೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

    ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್​ಗಳು ಒಟ್ಟು 15 ದಿನಗಳ ಕಾಲ ಕ್ಲೋಸ್​ ಆಗಿರಲಿದೆ. ವಾರ್ಷಿಕ ಖಾತೆಗಳ ಕ್ಲೋಸಿಂಗ್, ಮಹಾವೀರ್ ಜಯಂತಿ, ಬಾಬು ಜಗಜ್ಜೀವನ್ ರಾಮ್ ಹುಟ್ಟುಹಬ್ಬ, ಗುಡ್ ಫ್ರೈಡೇ, ಅಂಬೇಡ್ಕರ್ ಜಯಂತಿ ಮುಂತಾದ ವಿಶೇಷ ದಿನಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ರಜೆಯಿದೆ.

    MORE
    GALLERIES

  • 38

    April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

    ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಗ್ರಾಹಕರು ಈ ರಜಾದಿನಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸೋದು ಉತ್ತಮ. ಇನ್ನು ಆರ್​ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ.

    MORE
    GALLERIES

  • 48

    April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

    ಏಪ್ರಿಲ್ 1: ಬ್ಯಾಂಕ್ ಗಳ ವಾರ್ಷಿಕ ಕ್ಲೋಸಿಂಗ್ ಹಿನ್ನೆಲೆಯಲ್ಲಿ ರಜೆ (ಐಜ್ವಾಲ್, ಶಿಲ್ಲಾಂಗ್, ಶಿಮ್ಲಾ ಹಾಗೂ ಚಂಡೀಗಢನಲ್ಲಿ ಬ್ಯಾಂಕ್ ಗಳು ತೆರೆದಿರುತ್ತವೆ). ಏಪ್ರಿಲ್ 2: ಭಾನುವಾರ

    MORE
    GALLERIES

  • 58

    April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

    ಏಪ್ರಿಲ್ 4: ಮಹಾವೀರ ಜಯಂತಿ (ಅಹಮದಾಬಾದ್, ಐಜ್ವಾಲ್, ಬೆಲ್ಪುರ್, ಬೆಂಗಳೂರು, ಭೋಪಾಲ್, ಚಂಡೀಗಢ, ಚೆನ್ನೈ, ಜೈಪುರ, ಕಾನ್ಪುರ, ಕೋಲ್ಕತ್ತ, ಲಖ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ ಹಾಗೂ ರಾಂಚಿ)

    MORE
    GALLERIES

  • 68

    April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

    ಏಪ್ರಿಲ್ 5: ಜಗಜ್ಜೀವನ ರಾಮ್ ಜಯಂತಿ (ಹೈದರಾಬಾದ್​ನಲ್ಲಿ ಬ್ಯಾಂಕ್ ಮುಚ್ಚಿರುತ್ತದೆ) ,ಏಪ್ರಿಲ್ 7: ಗುಡ್ ಫ್ರೈಡೇ (ಅಗರ್ತಲಾ, ಅಹ್ಮದಾಬಾದ್, ಗುವಹಟಿ, ಜೈಪುರ, ಜಮ್ಮು, ಶಿಮ್ಲಾ ಹಾಗೂ ಶ್ರೀನಗರ ಹೊರತುಪಡಿಸಿ ಭಾರತದಾದ್ಯಂತ ಬ್ಯಾಂಕ್ ಗಳು ಮುಚ್ಚಿರುತ್ತವೆ.)

    MORE
    GALLERIES

  • 78

    April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

    ಏಪ್ರಿಲ್ 8: ಎರಡನೇ ಶನಿವಾರ. ಏಪ್ರಿಲ್ 9: ಭಾನುವಾರ. ಏಪ್ರಿಲ್ 14: ಅಂಬೇಡ್ಕರ್ ಜಯಂತಿ (ಭೋಪಾಲ್, ನವದೆಹಲಿ, ರಾಯ್ಪುರ, ಶಿಲ್ಲಾಂಗ್ ಹಾಗೂ ಶಿಮ್ಲಾ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕ್ ಗಳು ಮುಚ್ಚಿರುತ್ತವೆ.)

    MORE
    GALLERIES

  • 88

    April Bank Holiday: ಏಪ್ರಿಲ್​​ನಲ್ಲಿ ಅರ್ಧ ತಿಂಗಳು ಬ್ಯಾಂಕ್​ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!

    ಏಪ್ರಿಲ್ 15: ವಿಶು, ಬೊಹಗ್, ಬಿಹು, ಹಿಮಾಚಲ ಪ್ರದೇಶ, ಬೆಂಗಾಲಿ ಹೊಸ ವರ್ಷ (ಅಗರ್ತಾಲ್, ಗುವಹಟಿ, ಕೊಚ್ಚಿ, ಕೋಲ್ಕತ್ತ, ಶಿಮ್ಲಾ ಹಾಗೂ ತಿರುವನಂತಪುರಂ) ಏಪ್ರಿಲ್ 16: ಭಾನುವಾರ, ಏಪ್ರಿಲ್ 18: ಶಾಬ್-ಇ-ಕ್ವಾದರ್ (ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ

    MORE
    GALLERIES