Bank Holiday: ನಾಳೆ, ನಾಡಿದ್ದು ಬ್ಯಾಂಕ್ಗಳಿಗೆ ರಜೆ ಇದೆಯಾ?
ಸಾರ್ವಜನಿಕರೇ, ಈ ವಾರ ನಿಮಗೆ ಬ್ಯಾಂಕ್ಗಳಿಗೆ ಹೋಗುವ ಕೆಲಸವಿದ್ದಲ್ಲಿ ಇಲ್ಲಿ ಗಮನಿಸಿ. ಈ ವಾರದ ಏಳು ದಿನಗಳಲ್ಲಿ ಒಟ್ಟು ನಾಲ್ಕು ದಿನ ರಜಾದಿನವೇ ಆಗಿರಲಿದೆ.
1/ 9
ಸಾರ್ವಜನಿಕರೇ, ಈ ವಾರ ನಿಮಗೆ ಬ್ಯಾಂಕ್ಗಳಿಗೆ ಹೋಗುವ ಕೆಲಸವಿದ್ದಲ್ಲಿ ಇಲ್ಲಿ ಗಮನಿಸಿ. ಈ ವಾರದ ಏಳು ದಿನಗಳಲ್ಲಿ ಒಟ್ಟು ನಾಲ್ಕು ದಿನ ರಜಾದಿನವೇ ಆಗಿರಲಿದೆ.
2/ 9
ಏಪ್ರಿಲ್ 14 ಗುರುವಾರ ಡಾ. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ ಪ್ರಯುಕ್ತ ಕರ್ನಾಟಕ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
3/ 9
ಏಪ್ರಿಲ್ 15 ಶುಕ್ರವಾರ ಬರಲಿದ್ದು ಅಂದು ಗುಡ್ ಫ್ರೈಡೇ, ವಿಶು ಹಬ್ಬ ಇರುವ ಕಾರಣ ಬ್ಯಾಂಕ್ ರಜೆ ಇರಲಿದೆ. ಏಪ್ರಿಲ್ 17 ಭಾನುವಾರ ವಾರದ ರಜೆ ಇರಲಿದೆ.
4/ 9
ಏಪ್ರಿಲ್ 16 ರಂದು ಅಸ್ಸಾಂನಲ್ಲಿ ಬೊಹಾಗ್ ಬಿಹು ಹಬ್ಬದ ಆಚರಣೆ ನಡೆಯಲಿದೆ. ಹೀಗಾಗಿ ಅಸ್ಸಾಂ ರಾಜ್ಯದಲ್ಲಿ ಮಾತ್ರ ಮಾರ್ಚ್ 16 ರಂದು ಬ್ಯಾಂಕ್ಗಳಿಗೆ ರಜಾ ಇರಲಿದೆ.
5/ 9
ಏಪ್ರಿಲ್ 17ರಂದು ಭಾನುವಾರ ಆದ ಕಾರಣ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ
6/ 9
ಏಪ್ರಿಲ್ 23 ಶನಿವಾರದಂದು ಬ್ಯಾಂಕುಗಳಿಗೆ ನಾಲ್ಕನೇ ಶನಿವಾರದ ಪ್ರಯುಕ್ತ ರಜೆ ಇರಲಿದೆ. ಏಪ್ರಿಲ್ 24 ಭಾನುವಾರದಂದು ಬ್ಯಾಂಕುಗಳಿಗೆ ವಾರದ ರಜೆ ಇರಲಿದೆ.
7/ 9
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ವರ್ಷದ ಆರಂಭದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳಿಗೆ ರಜಾದಿನಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
8/ 9
ಇದು ಸಾಮಾನ್ಯವಾಗಿ ಎಲ್ಲ ಬ್ಯಾಂಕ್ಗಳ ರಜಾದಿನಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತದೆ.
9/ 9
ದೇಶದ ಅತ್ಯುನ್ನತ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಈ ಮಾಹಿತಿಯಂತೆ ಬ್ಯಾಂಕ್ಗಳಿಗೆ ರಜೆಯನ್ನು ನಿಗದಿಪಡಿಸುತ್ತವೆ.
First published: