Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

ಪ್ರತಿದಿನ ಡಿಫ್ರೆಂಟ್​ ಡಿಫ್ರೆಂಟ್​ ಹೊಸ ಹೊಸ ಆನ್​​ಲೈನ್​ ಜೂಜಾಟದ ವೆಬ್​ಸೈಟ್​ಗಳು ಎಂಟ್ರಿ ಕೊಡುತ್ತಲೇ ಇದೆ. ಅದಕ್ಕೆ ಜಾಹೀರಾತು (Advertisement) ನೀಡಿ ಯುವಪೀಳಿಗೆಯನ್ನು ಅಟ್ರ್ಯಾಕ್​ ಮಾಡುತ್ತಿದೆ. ಬಣ್ಣ ಬಣ್ಣದ ಮಾತಿಗೆ ಯುವಕ, ಯುವತಿಯರು ಮಾರು ಹೋಗಿದ್ದಾರೆ.

First published:

  • 18

    Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

    ಆಗಿನ ಕಾಲದಲ್ಲಿ ಅದೆಷ್ಟೋ ಮಂದಿ ಜೂಜಾಟ (Gambling) ದ ಜಾಲಕ್ಕೆ ಸಿಲುಕಿ ಹಣ (Money) , ಮನೆ (Home) ಕಳೆದುಕೊಂಡು ಕೊನೆಗೆ ಜೀವ ಬಿಡುತ್ತಿದ್ದರು. ಅಷ್ಟೇ ಅಲ್ಲದೇ ಹೆಂಡತಿ (Wife) , ಮಕ್ಕಳು (Childrens) ಜೀವನವನ್ನು ಬೀದಿಗೆ ಬರುವಂತೆ ಮಾಡುತ್ತಿದ್ದರು.

    MORE
    GALLERIES

  • 28

    Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

    ಕಾಲ ಬದಲಾಗಿದೆ, ಈಗ ಅದೇ ಜೂಜಾಟಕ್ಕೆ ಅನೇಕರು ದಾಸರಾಗುತ್ತಿದ್ದಾರೆ. ಆದರೆ, ಆಡುವ ವಿಧಾನ ಬದಲಾಗಿದೆ. ಹೌದು, ಆನ್​ಲೈನ್​ ಜೂಜಾಟ (Online Gambling) ಕ್ಕೆ ಸಾಕಷ್ಟು ಮಂದಿ ಅಡಿಕ್ಟ್ (Addict)​ ಆಗಿದ್ದಾರೆ.

    MORE
    GALLERIES

  • 38

    Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

    ಪ್ರತಿದಿನ ಡಿಫ್ರೆಂಟ್​ ಡಿಫ್ರೆಂಟ್​ ಹೊಸ ಹೊಸ ಆನ್​​ಲೈನ್​ ಜೂಜಾಟದ ವೆಬ್​ಸೈಟ್​ಗಳು ಎಂಟ್ರಿ ಕೊಡುತ್ತಲೇ ಇದೆ. ಅದಕ್ಕೆ ಜಾಹೀರಾತು (Advertisement) ನೀಡಿ ಯುವಪೀಳಿಗೆಯನ್ನು ಅಟ್ರ್ಯಾಕ್​ ಮಾಡುತ್ತಿದೆ. ಬಣ್ಣ ಬಣ್ಣದ ಮಾತಿಗೆ ಯುವಕ, ಯುವತಿಯರು ಮಾರು ಹೋಗಿದ್ದಾರೆ.

    MORE
    GALLERIES

  • 48

    Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

    ಆದರೆ ಇಲ್ಲೊಬ್ಬ ಅಸಾಮಿ ಮಾಡಿರೋ ಕೆಲಸ ನೋಡಿದರೆ ಖಂಡಿತ ನಿಮಗೆ ಕೋಪ ಬಂದೇ ಬರುತ್ತೆ. ಈತ ತನ್ನ ದುಡ್ಡುಲ್ಲಿ ಜೂಜಾಟಾ ಆಡಿದರೆ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರಲಿಲ್ಲ. ಈತ ಬ್ಯಾಂಕ್​ನಲ್ಲಿಟ್ಟಿದ್ದ ಜನರ ದುಡ್ಡಿನಲ್ಲಿ ರಮ್ಮಿ ಆಟ ಆಡಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ.

    MORE
    GALLERIES

  • 58

    Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

    ಈ ಘಟನೆ ನಡೆದಿರೋದು ಬೇರೆ ಯಾವುದೋ ರಾಜ್ಯದಲ್ಲಲ್ಲ. ನಮ್ಮ ಹಾವೇರಿಯಲ್ಲಿ ಅನ್ನೋದು ಬೇಸರದ ಸಂಗತಿ.ಬ್ಯಾಂಕ್ ಅಧಿಕಾರಿ ಆನ್​​ಲೈನ್ ಜೂಜಿನ ಚಟಕ್ಕೆ (online gambling) ಬಿದ್ದು ಬ್ಯಾಂಕಿನಲ್ಲಿದ್ದ 2 ಕೋಟಿ ಅಧಿಕ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾನೆ.

    MORE
    GALLERIES

  • 68

    Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

    ಐಸಿಐಸಿಐ ಬ್ಯಾಂಕ್ ಹಾವೇರಿ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ವೀರೇಶ್ ಸಾಲಿಮಠ ಗ್ರಾಹಕರ ದುಡ್ಡಿನಲ್ಲಿ ಜೂಜಾಟ ಆಡ್ತಿದ್ದನಂತೆ. ಸುಮಾರು 2 ಕೋಟಿ 36 ಲಕ್ಷ ರೂಪಾಯಿ ಹಣವನ್ನ, ತನ್ನ ಸ್ವಂತ ಚಟಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾನೆ.

    MORE
    GALLERIES

  • 78

    Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

    ಯಾವುದೇ ಬ್ಯಾಂಕ್​ ಡೆಪ್ಯೂಟಿ ಮ್ಯಾನೇಜರ್​ ಆದವರು ಪ್ರತಿದಿನ 5 ಲಕ್ಷ ರೂಪಾಯಿ ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಬಹುದು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ವೀರೇಶ್​ 8 ತಿಂಗಳು ಕಾಲ ತನ್ನ ಖಾತೆಯಿಂದ ಸ್ನೇಹಿತನ ಖಾತೆಗೆ ಹಣ ವರ್ಗಾಯಿಸಿದ್ದಾನೆ.

    MORE
    GALLERIES

  • 88

    Online Gambling: ಇಂಥವನೊಬ್ಬ ಇದ್ರೆ ಸಾಕು ಊರು ಉದ್ಧಾರ ಆದಂತೆ, ರಮ್ಮಿ ಚಟಕ್ಕೆ ಬ್ಯಾಂಕ್​ನಲ್ಲಿದ್ದ ಜನರ 2 ಕೋಟಿ ಹಣ ಗುಳುಂ!

    ಈ ವಿಚಾರ ಬ್ಯಾಂಕ್ ಮ್ಯಾನೇಜರ್ ಗೆ ಗೊತ್ತಾಗುತ್ತಿದ್ದಂತೆ ಹಾವೇರಿ ನಗರ ಠಾಣೆಗೆ ದೂರು ನೀಡಿದ್ದ ಬೆನ್ನಲ್ಲೇ ಪ್ರಕರಣ ಬಯಲಾಗಿದ್ದು ಆರೋಪಿ ವೀರೇಶ್ ಸಾಲಿಮಠನನನ್ನು ಬಂಧಿಸಲಾಗಿದೆ.

    MORE
    GALLERIES