ATM WithDrawal: ಖಾತೆಯಿಂದ ಕಡಿತವಾದ್ರೂ ಎಟಿಎಂನಿಂದ ಹಣ ಬರಲಿಲ್ಲವೇ? ಹೀಗೆ ಮಾಡಿ

ATM Withdrawal: ಕೆಲವೊಮ್ಮ ಹಣ ಡ್ರಾ ಮಾಡುವಾಗ ಎಟಿಎಂ ಯಂತ್ರದಲ್ಲಿಯ ನಗದು ಖಾಲಿ ಆಗುತ್ತದೆ. ಆದ್ರೆ ನಿಮ್ಮ ಖಾತೆಯಿಂದ ಹಣ ಕಡಿತಗೊಂಡಿರುತ್ತದೆ. ತಾಂತ್ರಿಕ ದೋಷಗಳಿಂದ ಈ ಸಮಸ್ಯೆ ಉಂಟಾಗಿರುತ್ತದೆ.

First published: