ನಂತರ ಒಂದು ಸಣ್ಣ ಟಿಶ್ಯೂ ಕಲ್ಚರ್ ಲ್ಯಾಬ್ ಮಾಡಿದರು. ಒಂದು ಗಿಡವನ್ನು ಸಿದ್ಧಪಡಿಸಲು 8 ರಿಂದ 9 ರೂ. 12ರಿಂದ 13 ರೂಪಾಯಿಗೆ ಮಾರುತ್ತಾರೆ. ಈ ಮೂಲಕ 10 ರಿಂದ 12 ಲಕ್ಷ ಗಿಡಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕ 25 ರಿಂದ 30 ಲಕ್ಷ ರೂಪಾಯಿ ನಿವ್ವಳ ಲಾಭ ಪಡೆಯುತ್ತಾರೆ. ನೀವೂ ಈ ರೀತಿ ಮಾಡುವುದರಿಂದ ಲಾಭ ಪಡೆಯಬಹುದು. ಇದಕ್ಕೆ ಪೂರಕವಾದ ವಾತಾವರಣ ಕರ್ನಾಟಕದಲ್ಲಿದೆ.