ನಾವು ಸುರಕ್ಷಿತ ಹೂಡಿಕೆಯ ಆಯ್ಕೆಯನ್ನು ಮಾಡುವುದಾದರೆ ಅದಕ್ಕೆ ಉತ್ತಮ ಆಯ್ಕೆ ಅಂಚೆ ಕಚೇರಿಗೆ ಹೂಡಿಕೆಯಾಗಿದೆ. ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದ್ದು ಅದರಲ್ಲಿ ಬಾಲ ಜೀವನ ಭಿಮಾ ಯೋಜನೆ ಕೂಡಾ ಒಂದಾಗಿದೆ.
2/ 8
ಈ ಯೋಜನೆಯಲ್ಲಿ ಪೋಷಕರು ಪ್ರತಿ ದಿನ ಆರು ರೂಪಾಯಿಯಷ್ಟು ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಬಹುದು. ಇದು 1 ಲಕ್ಷ ರೂಪಾಯಿಯ ವಿಮೆಯಾಗಿದೆ.
3/ 8
ಈ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಇತರೆ ಹಣಕಾಸು ಸಹಾಯಕ್ಕೆ ಬಳಕೆ ಮಾಡಬಹುದು. ಈ ಯೋಜನೆಯು ಹಣವನ್ನು ಉಳಿತಾಯ ಮಾಡಲು ಕೂಡಾ ಸಹಕಾರಿಯಾಗಿದೆ
4/ 8
ಮಗುವು ಏನಾದರೂ ಅಪಘಾತವಾಗಿ ಸಾವನ್ನಪ್ಪಿದರೆ ಈ ವಿಮಾ ಮೊತ್ತ 1 ಲಕ್ಷ ರೂಪಾಯಿ ಪೋಷಕರಿಗೆ ಲಭ್ಯವಾಗಲಿದೆ. ಈ ಯೋಜನೆಯು ಪ್ರಮುಖವಾಗಿ ಮಕ್ಕಳು ನಿಧನವಾದರೆ ಕುಟುಂಬಕ್ಕೆ ಹಣಕಾಸು ಸುರಕ್ಷತೆಯನ್ನು ನೀಡುತ್ತದೆ. ಹಾಗೆಯೇ ದೈನಂದಿನ ಹೂಡಿಕೆ ಆಯ್ಕೆ ಪೋಷಕರ ಹೊರೆಯನ್ನು ಕಡಿಮೆ ಮಾಡುತ್ತದೆ.
5/ 8
ಬಾಲ ಜೀವನ ಭಿಮಾ ಯೋಜನೆಗೆ ಹೂಡಿಕೆ ಮಾಡಬೇಕಾದರೆ ಪೋಷಕರು ತಮ್ಮ ಸಮೀಪದ ಅಂಚೆ ಕಚೇರಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ನೀವು ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್ನಲ್ಲಿ ಮಕ್ಕಳ ಮಾಹಿತಿಯನ್ನು ಭರ್ತಿ ಮಾಡಬೇಕು
6/ 8
ಮಕ್ಕಳ ಹೆಸರು, ವಿಳಾಸ, ವಯಸ್ಸು, ನಾಮಿನಿ ಮೊದಲಾದ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ. ಹಾಗೆಯೇ ಗುರುತು ಹಾಗೂ ವಿಳಾಸ ಪುರಾವೆಯನ್ನು ಕೂಡಾ ಹೊಂದಿರುತ್ತದೆ.
7/ 8
ಮಕ್ಕಳ ಹೆಸರು, ವಿಳಾಸ, ವಯಸ್ಸು, ನಾಮಿನಿ ಮೊದಲಾದ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ. ಹಾಗೆಯೇ ಗುರುತು ಹಾಗೂ ವಿಳಾಸ ಪುರಾವೆಯನ್ನು ಕೂಡಾ ಹೊಂದಿರುತ್ತದೆ.
8/ 8
ಮಕ್ಕಳ ಹೆಸರು, ವಿಳಾಸ, ವಯಸ್ಸು, ನಾಮಿನಿ ಮೊದಲಾದ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ. ಹಾಗೆಯೇ ಗುರುತು ಹಾಗೂ ವಿಳಾಸ ಪುರಾವೆಯನ್ನು ಕೂಡಾ ಹೊಂದಿರುತ್ತದೆ.