Bajaj Finance News: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಗುಡ್ ನ್ಯೂಸ್; ಕಂಪನಿಯ ನಿರ್ಧಾರಕ್ಕೆ ಎಲ್ಲರೂ ಖುಷ್!

Bajaj FD Rates | ಬಜಾಜ್ ಫೈನಾನ್ಸ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಈಗಾಗಲೇ ಚಾಲ್ತಿಯಲ್ಲಿರುವ ಗ್ರಾಹಕರು ಈ ಲಾಭ ಪಡೆಯಲಿದ್ದಾರೆ. ಬಜಾಜ್​ ಫೈನಾನ್ಸ್​ನಲ್ಲಿ ಹೊಸ ಖಾತೆ ತೆರೆಯುವ ಮೂಲಕ ಲಾಭ ಪಡೆಯಬಹುದು.

First published:

  • 17

    Bajaj Finance News: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಗುಡ್ ನ್ಯೂಸ್; ಕಂಪನಿಯ ನಿರ್ಧಾರಕ್ಕೆ ಎಲ್ಲರೂ ಖುಷ್!

    Fixed Deposit | ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆ ಬಜಾಜ್ ಫೈನಾನ್ಸ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಬಜಾಜ್ ಫೈನಾನ್ಸ್ ತೆಗೆದುಕೊಂಡ ಮಹತ್ವದ ನಿರ್ಧಾರವನ್ನು ಗ್ರಾಹಕರು ಸ್ವಾಗತಿಸಿದ್ದಾರೆ. ಇಲ್ಲಿ ಹಣ ಠೇವಣಿ ಇರಿಸೋರಿಗೆ ಇದು ಗುಡ್​ ನ್ಯೂಸ್ ಆಗಿದೆ. ಬಜಾಜ್ ಫೈನಾನ್ಸ್ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bajaj Finance News: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಗುಡ್ ನ್ಯೂಸ್; ಕಂಪನಿಯ ನಿರ್ಧಾರಕ್ಕೆ ಎಲ್ಲರೂ ಖುಷ್!

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು ಹೆಚ್ಚಳ ಮಾಡಿದ್ದರಿಂದ ಎಲ್ಲಾ ಬ್ಯಾಂಕ್‌ಗಳು ಸಾಲು ಸಾಲಾಗಿ ಸ್ಥಿರ ಠೇವಣಿ ದರಗಳನ್ನು ಹೆಚ್ಚಿಸುತ್ತಿವೆ. ಇದೀಗ ಬಜಾಜ್ ಫೈನಾನ್ಸ್ ಬಡ್ಡಿ ದರ ಹೆಚ್ಚಳ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bajaj Finance News: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಗುಡ್ ನ್ಯೂಸ್; ಕಂಪನಿಯ ನಿರ್ಧಾರಕ್ಕೆ ಎಲ್ಲರೂ ಖುಷ್!

    ಬಜಾಜ್ ಫೈನಾನ್ಸ್ ಬಡ್ಡಿದರ ಹೆಚ್ಚಿಸಿದ್ದು, ಮಾರ್ಚ್ 4ರಿಂದಲೇ ಜಾರಿಗೆ ಬಂದಿವೆ. ದರ ಹೆಚ್ಚಳದ ನಂತರ ಹಿರಿಯ ನಾಗರಿಕರು ನಿಶ್ಚಿತ ಠೇವಣಿಗಳ ಮೇಲೆ ಗರಿಷ್ಠ ಶೇ.8.2ರಷ್ಟು ಬಡ್ಡಿ ಪಡೆಯುತ್ತಿದ್ದಾರೆ. ಇದು 44 ತಿಂಗಳ ಅವಧಿ ಠೇವಣಿಗೆ ಅನ್ವಯಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bajaj Finance News: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಗುಡ್ ನ್ಯೂಸ್; ಕಂಪನಿಯ ನಿರ್ಧಾರಕ್ಕೆ ಎಲ್ಲರೂ ಖುಷ್!

    ಬಜಾಜ್ ಫೈನಾನ್ಸ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 35 ಮೂಲಾಂಶಗಳವರೆಗೆ ಹೆಚ್ಚಿಸಿದೆ. ಇದು 15 ತಿಂಗಳಿಂದ 23 ತಿಂಗಳ ಅವಧಿಯ FD ಗಳಿಗೆ ಅನ್ವಯಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bajaj Finance News: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಗುಡ್ ನ್ಯೂಸ್; ಕಂಪನಿಯ ನಿರ್ಧಾರಕ್ಕೆ ಎಲ್ಲರೂ ಖುಷ್!

    60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಗರಿಷ್ಠ 7.95 ಶೇಕಡಾ ಬಡ್ಡಿಯನ್ನು ಪಡೆಯಬಹುದು. ಅಲ್ಲದೆ ವಿಶೇಷ ಅವಧಿಯ 33 ತಿಂಗಳ FD ಗಳ ಮೇಲಿನ ಬಡ್ಡಿ ದರವು ಶೇ.7.75 ರಷ್ಟಾಗಿದೆ. ಇದು ಸಾಮಾನ್ಯ ಗ್ರಾಹಕರಿಗೆ ಅನ್ವಯಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bajaj Finance News: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಗುಡ್ ನ್ಯೂಸ್; ಕಂಪನಿಯ ನಿರ್ಧಾರಕ್ಕೆ ಎಲ್ಲರೂ ಖುಷ್!

    ಬಜಾಜ್ ಫೈನಾನ್ಸ್ ಎಫ್‌ಡಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಒಳ್ಳೆಯ ರಿಟರ್ನ್ ಪಡೆಯಬಹುದಾಗಿದೆ. ಅಲ್ಲದೇ ಬಜಾಜ್ ಫೈನಾನ್ಸ್ ನಲ್ಲಿ ಎಫ್​ಡಿ ಖಾತೆಯನ್ನು ಸರಳವಾಗಿ ತೆರೆಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bajaj Finance News: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಗುಡ್ ನ್ಯೂಸ್; ಕಂಪನಿಯ ನಿರ್ಧಾರಕ್ಕೆ ಎಲ್ಲರೂ ಖುಷ್!

    ಸ್ಥಿರ ಠೇವಣಿ ಖಾತೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ತೆರೆಯಬಹುದು. ಹೂಡಿಕೆದಾರರು ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಹಣವನ್ನು ಉಳಿಸಲು ಬಯಸುವವರು ಈ ಬಡ್ಡಿದರದ ಹೆಚ್ಚಳದ ಲಾಭವನ್ನು ಪಡೆಯಬಹುದು. ಆದರೆ ಬ್ಯಾಂಕ್‌ಗಳಿಗಿಂತ ಎನ್‌ಬಿಎಫ್‌ಸಿ ಕಂಪನಿಗಳಲ್ಲಿ ಅಪಾಯ ಹೆಚ್ಚು. NSE ನಲ್ಲಿ ಬಜಾಜ್ ಫೈನಾನ್ಸ್ ಸ್ಟಾಕ್ ಬೆಲೆ ರೂ. 6094 ನಲ್ಲಿದೆ.

    MORE
    GALLERIES