Bajaj FD Rates: ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಶುಭ ಸುದ್ದಿ, ಈ ನಿರ್ಧಾರದಿಂದ ಅನೇಕರಿಗೆ ಸಿಕ್ತು ನೆಮ್ಮದಿ!

Fixed Deposits: ಬಜಾಜ್ ಫೈನಾನ್ಸ್ ಹೊಸ ವರ್ಷಕ್ಕೆ ಒಳ್ಳೆಯ ಸುದ್ದಿಯನ್ನು ನೀಡಲಿದೆ. ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಎಫ್‌ಡಿ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದರಿಂದ ಅನೇಕರಿಗೆ ನೆಮ್ಮದಿ ಸಿಗಲಿದೆ.

First published: