FD Rates: ಗುಡ್​ನ್ಯೂಸ್, ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಿಸಿದ ಮತ್ತೊಂದು ಬ್ಯಾಂಕ್!

FD Rates: ಪ್ರಸ್ತುತ, ಅನೇಕ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿಯಲ್ಲಿ ಪ್ರಮುಖ ದರಗಳನ್ನು ಪರಿಷ್ಕರಿಸಿದ ನಂತರ, ಎಲ್ಲಾ ಬ್ಯಾಂಕ್‌ಗಳು ಸಾಲ ಮತ್ತು ಠೇವಣಿ ದಿನಾಂಕಗಳನ್ನು ಪರಿಷ್ಕರಿಸುತ್ತಿವೆ.

First published: