Axis Bank: ಗ್ರಾಹಕರಿಗೆ ಶಾಕ್ ನೀಡಿದ ಆಕ್ಸಿಸ್ ಬ್ಯಾಂಕ್: ಯಾವೆಲ್ಲ ದರಗಳು ಹೆಚ್ಚಾಗಿವೆ ನೋಡಿ?

ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಗ್ರಾಹಕರಿಗೆ ಕಹಿ ಸುದ್ದಿಯನ್ನು ನೀಡಿದೆ. ಉಳಿತಾಯ ಖಾತೆಯ ಗ್ರಾಹಕರಿಗೆ ಹಲವಾರು ಸೇವಾ ಶುಲ್ಕಗಳನ್ನು (Service Charge) ಹೆಚ್ಚಿಸುತ್ತಿದೆ ಎಂದು ಘೋಷಿಸಿದೆ. ಜೂನ್ 1, 2022ರಿಂದ ಹೊಸ ಶುಲ್ಕಗಳು ಜಾರಿಗೆ ಬರಲಿವೆ.

First published: