ಮೊದಲು ನೀವು Paytm ಅಪ್ಲಿಕೇಶನ್ಗೆ ಹೋಗಬೇಕು. ಮುಖಪುಟದಲ್ಲಿ ನೀವು 2 ನಿಮಿಷಗಳಲ್ಲಿ ಪರ್ಸನಲ್ ಲೋನ್ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ Get it Now ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಪ್ಯಾನ್ ಕಾರ್ಡ್ ವಿವರಗಳು, ಹುಟ್ಟಿದ ದಿನಾಂಕ. ಇಮೇಲ್ನಂತಹ ವಿವರಗಳನ್ನು ನಮೂದಿಸಿ.