ATM Withdraw: 1 ಸಾವಿರ ಎಂಟ್ರಿ ಮಾಡಿದ್ರೆ 2 ಸಾವಿರ ರೂಪಾಯಿ ಕೊಡೋ ಎಟಿಎಂ, ಕಿಕ್ಕಿರಿದ ಜನ!

ನೀವು ಎಟಿಎಂಗೆ ತೆರಳಿ ಒಂದು ಸಾವಿರ ರೂಪಾಯಿ ನಮೂದಿಸ್ತೀರಿ, ಆದರೆ ಇದಕ್ಕೆ ವಿರುದ್ಧವಾಗಿ ಯಂತ್ರ ನಿಮಗೆ ಎರಡು ಸಾವಿರ ರೂಪಾಯಿ ಕೊಟ್ಟರೆ? ಅರೇ, ಇದೇನಿದು ಕನಸಾ ಎಂದು ಮೂಗು ಮುರಿದುಕೊಳ್ಳಬೇಡಿ. ಯಾಕೆಂದರೆ ಇಂತಹುದ್ದೊಂದು ಘಟನೆ ತೆಲಂಗಾಣದ ಸಿದ್ಧಿಪೇಟೆಯಲ್ಲಿ ನಡೆದಿದೆ.

First published: