ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. ಈ ಕಂಪನಿಯ ಮಾರಾಟ ಧೂಳೀಪಟವಾಗುತ್ತಿದೆ. ಓಲಾ ಎಲೆಕ್ಟ್ರಿಕ್ ಮೂರು ಮಾದರಿಗಳನ್ನು ನೀಡುತ್ತದೆ. ಅವುಗಳೆಂದರೆ ಓಲಾ ಎಸ್1 ಏರ್, ಓಲಾ ಎಸ್, ಓಲಾ ಎಸ್1 ಪ್ರೊ. ಇವುಗಳ ಬೆಲೆ ರೂ. 84,999 ರಿಂದ ಶುರುವಾಗಿ ರೂ.1.5 ಲಕ್ಷದವರೆಗೆ ಇದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ 180 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.