SBI Card Offer: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡ್ತಿದ್ರೆ ಈ ಕಾರ್ಡ್​ ಬಳಸಿ 10 ಸಾವಿರ ಕ್ಯಾಶ್​ಬ್ಯಾಕ್​ ನಿಮ್ಮದಾಗಿಸಿಕೊಳ್ಳಿ

SBI Card Offer |SBI Card Offer: ದಸರಾ ಮತ್ತು ದೀಪಾವಳಿ ಸಮಯದಲ್ಲಿ ಆನ್​ಲೈನ್ ಶಾಪಿಂಗ್​ನಲ್ಲಿ ಹಲವು ಆಫರ್​ಗಳು ಲಭ್ಯ ಇರುತ್ತವೆ. ಈ ಸಮಯದಲ್ಲಿ ಎಸ್​ಬಿಐ ಕಾರ್ಡ್​ ಅತ್ಯದ್ಭುತ ಆಫರ್ ನೀಡಿದೆ. ನೀವು ಒಂದೇ ಬಾರಿ 10,000 ರೂ.ಗಳವರೆಗೆ ಕ್ಯಾಶ್​ಬ್ಯಾಕ್ ಪಡೆಯಬಹುದಾಗಿದೆ.

First published: