Ooty Tour: ಊಟಿಗೆ ಹೋಗ್ತಿದ್ದೀರಾ? ತೆಲಂಗಾಣ ಪ್ರವಾಸೋದ್ಯಮದಿಂದ ವಿಶೇಷ ಪ್ಯಾಕೇಜ್

Ooty Tour| ಬೇಸಿಗೆ ರಜಾದಿನಗಳು ಮುಗಿಯುವ ಮೊದಲು ಪ್ರವಾಸಕ್ಕೆ ಹೋಗಲು ಬಯಸುತ್ತಿದ್ದೀರೆ ನಿಮಗೆ ತೆಲಂಗಾಣ ಪ್ರವಾಸೋದ್ಯಮ (Telangana Tourism) ವಿಶೇಷ ಪ್ಯಾಕೇಜ್ ನೀಡುತ್ತಿದೆ. ನೀವು ಹೈದರಾಬಾದ್ ನಲ್ಲಿದ್ದರೆ, ಇದರ ಲಾಭ ಪಡೆಯಬಹುದು. ಈ ಪ್ರವಾಸದ ಪ್ಯಾಕೇಜ್ ಮಾಹಿತಿ ಇಲ್ಲಿದೆ.

First published: