ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

ATM Withdrawal: ತಿಂಗಳ ಮೊದಲ ದಿನದಿಂದ ಸಾಕಷ್ಟು ಹೊಸ ನಿಯಮಗಳು ಜಾರಿಗೆ ಬರ್ತವೆ. ನೀವು ಏನಾದ್ರೂ ಇನ್ಮುಂದೆ ಎಟಿಎಮ್​ಗೆ ಹಣ ಡ್ರಾ ಮಾಡಲು ಹೋಗುವ ಮುನ್ನ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ.

First published:

  • 19

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ATM Transactions/ಬ್ಯಾಂಕ್ ಗ್ರಾಹಕರಿಗೆ ಇದೊಂದು ಎಚ್ಚರಿಕೆ ಎಂದರೆ ತಪ್ಪಾಗಲ್ಲ. ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಎಟಿಎಂನಿಂದ ಹಣ ಡ್ರಾ ಮಾಡುವವರು ಇದನ್ನು ಖಚಿತವಾಗಿ ತಿಳಿದುಕೊಳ್ಳಬೇಕು. ಏಕೆಂದರೆ ಬ್ಯಾಂಕ್ ಹೊಸ ತಿಂಗಳ ಆರಂಭದಲ್ಲಿ ಹೊಸ ಶುಲ್ಕಗಳನ್ನು ಪರಿಚಯಿಸಿದೆ. ಹೀಗಾಗಿ ಗ್ರಾಹಕನಿಗೆ ಇದು ತಿಳಿಯದಿದ್ದಲ್ಲಿ ಶುಲ್ಕದ ಹೊರೆ ಹೊರಬೇಕಾಗುತ್ತದೆ.

    MORE
    GALLERIES

  • 29

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್​ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊಸ ನಿಯಮವನ್ನು ತರುವುದಾಗಿ ಘೋಷಿಸಿದೆ. ಈ ಹೊಸ ನಿಯಮ ಮೇ 1 ರಿಂದ ಜಾರಿಗೆ ಬಂದಿದೆ. ಇದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ ಎನ್ನಬಹುದು ಎನ್ನಬಹುದು.

    MORE
    GALLERIES

  • 39

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ಎಟಿಎಂಗೆ ಹೋಗಿ ಹಣ ತೆಗೆಯಲು ಯೋಚಿಸುತ್ತಿರುವವರು ಒಂದು ವಿಷಯವನ್ನು ಖಚಿತವಾಗಿ ತಿಳಿದಿರಬೇಕು. ಬ್ಯಾಂಕ್ ಖಾತೆಯಲ್ಲಿ ಹಣ ಇದ್ಯಾ? ಇಲ್ವಾ? ಅಂತ ಚೆಕ್​ ಮಾಡಿ ಹಣ ಡ್ರಾ ಮಾಡಬೇಕು.

    MORE
    GALLERIES

  • 49

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ನೀವು ಎಟಿಎಂ ಕೇಂದ್ರಕ್ಕೆ ಹೋಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸದೆ ಹಣ ಡ್ರಾ ಮಾಡಲು ನಿರ್ಧರಿಸಿದರೆ ನಿಮಗೆ ದಂಡ ವಿಧಿಸಲಾಗುತ್ತೆ

    MORE
    GALLERIES

  • 59

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ಕಡಿಮೆ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಕಾರಣ ಎಟಿಎಂ ವಹಿವಾಟು ವಿಫಲವಾದರೆ, ಮೇ 1ರಿಂದ ಶುಲ್ಕ ವಿಧಿಸಲಾಗುವುದು ಎಂದು ತಿಳಿದುಬಂದಿದೆ. ಇದಕ್ಕೆ ಜಿಎಸ್‌ಟಿ ಕೂಡ ಸೇರ್ಪಡೆಯಾಗಿದೆ.

    MORE
    GALLERIES

  • 69

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ಆದ್ದರಿಂದ, PNB ಗ್ರಾಹಕರು ಈ ಸತ್ಯವನ್ನು ತಿಳಿದಿರಬೇಕು. ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಲು ಬಯಸಿದರೆ, ಮೊದಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಪರಿಶೀಲಿಸಿ. ನಂತರ ಹಿಂತೆಗೆದುಕೊಳ್ಳಿ.

    MORE
    GALLERIES

  • 79

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ಇದಲ್ಲದೇ ಇತರೆ ಶುಲ್ಕಗಳನ್ನೂ ಹೆಚ್ಚಿಸುವ ಬಗ್ಗೆಯೂ ಪಿಎನ್‌ಬಿ ಚಿಂತನೆ ನಡೆಸುತ್ತಿದೆಯಂತೆ. ಡೆಬಿಟ್ ಕಾರ್ಡ್ ಅಥವಾ ಪ್ರಿಪೇಯ್ಡ್ ಕಾರ್ಡ್‌ಗಳ ವಾರ್ಷಿಕ ಶುಲ್ಕ ಮತ್ತು ನಿರ್ವಹಣೆ ಶುಲ್ಕವನ್ನು ಹೆಚ್ಚಿಸಲಾಗುತ್ತಂತೆ. ಅಲ್ಲದೆ, ಪಿಒಎಸ್ ಯಂತ್ರಗಳು ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡುವ ಇ-ಕಾಮರ್ಸ್ ವಹಿವಾಟಿನ ಮೇಲೆ ಶುಲ್ಕಗಳ ಪಿಟ್ ಇರುತ್ತದೆ.

    MORE
    GALLERIES

  • 89

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ಆದ್ದರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರು ಈ ವಿಷಯಗಳನ್ನು ಗಮನಿಸಬೇಕು. ಇಲ್ಲದಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದೆ.

    MORE
    GALLERIES

  • 99

    ATM New Rules: ಹಣ ಡ್ರಾ ಮಾಡೋಕೆ ಎಟಿಎಂಗೆ ಹೋಗ್ತಿದ್ದೀರಾ? ಇಂದಿನಿಂದ ಹೊಸ ನಿಯಮ ಜಾರಿ!

    ಎಟಿಎಂ ವಹಿವಾಟು ವಿಫಲವಾದರೆ, ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಿದರೆ, ಒಂದು ವಾರದೊಳಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಹಿಂತಿರುಗುತ್ತದೆ. ಇಲ್ಲದಿದ್ದರೆ, ನೀವು ಬ್ಯಾಂಕ್‌ಗೆ ದೂರು ಸಲ್ಲಿಸಬಹುದು. ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಯದಿದ್ದರೆ ನಿಮಗೆ ರೂ. 100 ದಂಡವನ್ನು ಬ್ಯಾಂಕ್ ಪಾವತಿಸುತ್ತದೆ.

    MORE
    GALLERIES