Gold Jewellery: ಮದುವೆ ಸೀಸನ್​ಗೆ ಬಂಗಾರ ಖರೀದಿಸ್ತಿದ್ದೀರಾ? ಬಿಲ್​ನಲ್ಲಿ ಈ ಡೀಟೆಲ್ಸ್ ಇದ್ಯಾ ಅಂತ ಚೆಕ್​ ಮಾಡಿ

Gold Jewellery: ಭಾರತೀಯರಿಗೆ ಚಿನ್ನದೊಂದಿಗೆ ಅವಿನಾಭಾವ ಸಂಬಂಧವಿದೆ. ಪ್ರತಿಯೊಂದು ಸಂದರ್ಭದಲ್ಲೂ ಚಿನ್ನವನ್ನು ಖರೀದಿಸಲಾಗುತ್ತದೆ. ಮದುವೆ, ಸಮಾರಂಭಗಳಲ್ಲಿ ಆಭರಣಗಳ ಖರೀದಿ ಹೆಚ್ಚು. ಚಿನ್ನವನ್ನು ಖರೀದಿಸುವಾಗ ಬಿಲ್‌ನಲ್ಲಿ ಯಾವ ವಿವರಗಳನ್ನು ಸೇರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

First published: