IRCTC Luggage Rules: ದೊಡ್ಡ ಗಾತ್ರದ ಲಗೇಜ್​ ಇಟ್ಕೊಂಡು ಟ್ರೇನ್​ ಹತ್ತುತ್ತೀರಾ? ಹುಷಾರ್​​, ದಂಡ ಕಟ್ಬೇಕಾಗುತ್ತೆ!

IRCTC Luggage Rules: ನೀವು ಭಾರವಾದ ಲಗೇಜ್​​ಗಳೊಂದಿಗೆ ರೈಲು ಹತ್ತುತ್ತೀರಾ? ಆದರೆ ಜಾಗರೂಕರಾಗಿರಿ. ಬ್ಯಾಗೇಜ್ ನಿಯಮಗಳು ನಿಮಗೆ ತಿಳಿದಿಲ್ಲದಿದ್ದರೆ ನೀವು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಬಹುದು. ವಿಮಾನದಲ್ಲಿ ಲಗೇಜ್ ಮಿತಿ ಇರುವಂತೆ ರೈಲಿನಲ್ಲಿಯೂ ಲಗೇಜ್ ಮಿತಿ ಇರುತ್ತದೆ. ಆ ನಿಯಮಗಳ ಬಗ್ಗೆ ತಿಳಿಯಿರಿ.

First published: