ನೀವು 45 ನೇ ವಯಸ್ಸಿನಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ, ನಿಮ್ಮ ಗರಿಷ್ಠ ಸೇವಾ ಅವಧಿಯು ಕೇವಲ 15 ವರ್ಷ ಮಾತ್ರ ಉಳಿದಿರುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಸ್ಥಿರ ಆದಾಯದ ಮೂಲ ಹೊಂದಿದ್ದರೆ, ನಿಮ್ಮ ಸಾಲದ ಅವಧಿಯನ್ನು ಹೆಚ್ಚಿಸಲು ನೀವು ಕಂಪನಿಗಳನ್ನು ಕೇಳಬಹುದು. (ಸಾಂದರ್ಭಿಕ ಚಿತ್ರ)