Gas Cylinder: 10 ಸಿಲಿಂಡರ್​ ಬೆಲೆಗೆ 12 ಸಿಲಿಂಡರ್​ ಸಿಗುತ್ತೆ, ಆದ್ರೆ ಕಂಡೀಷನ್ಸ್​ ಅಪ್ಲೈ!

Gas Cylinder: ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಗ್ಯಾಸ್ ಸಿಲಿಂಡರ್ ಖರೀದಿಸುವುದು ಹೊರೆಯಾಗಿದೆ. ಆದರೆ 10 ಸಿಲಿಂಡರ್‌ಗಳ ಹಣಕ್ಕೆ ನೀವು 12 ಸಿಲಿಂಡರ್‌ಗಳನ್ನು ಪಡೆಯಬಹುದು. ಆದರೆ ಈ ಸೌಲಭ್ಯ ಎಲ್ಲರಿಗೂ ಲಭ್ಯವಿಲ್ಲ. ಇದು ಕೆಲವರಿಗೆ ಮಾತ್ರ ಸಾಧ್ಯ.

First published: