Work From Office: ಉದ್ಯೋಗಿಗಳಿಗೆ ಕಚೇರಿಗೆ ಮರಳುವಂತೆ ಟೆಕ್ ದಿಗ್ಗಜ ಆದೇಶ! ಕಂಪೆನಿ ವಿರುದ್ಧವೇ ರೊಚ್ಚಿಗೆದ್ದ ನೌಕರರು

Work From Office: ಜಾಗತಿಕ ಟೆಕ್ ದೈತ್ಯ ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಗೆ ಬರುವಂತೆ ಕೇಳಿಕೊಂಡಿದೆ. ಆದರೆ, ಈ ನಿರ್ಧಾರಕ್ಕೆ ನೌಕರರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.

First published: