Pension Scheme: ಎಲ್​ಐಸಿಯಿಂದ ಮತ್ತೊಂದು ಅದ್ಭುತ ಯೋಜನೆ! ನೀವೆಷ್ಟು ಪ್ರೀಮಿಯಂ ಕಟ್ತೀರಾ, ಅದಕ್ಕೂ ಡಬಲ್​ ಹಣ ಬರುತ್ತೆ

LIC ಜೀವನ್ ಉಮಂಗ್ ಪಾಲಿಸಿಯನ್ನು ಕನಿಷ್ಟ 2,00,000 ರೂ. ಮೂಲ ವಿಮಾ ಮೊತ್ತದೊಂದಿಗೆ ತೆಗೆದುಕೊಳ್ಳಬಹುದು. ಯಾವುದೇ ಗರಿಷ್ಠ ಮಿತಿ ಇಲ್ಲ. 15 ವರ್ಷ, 20 ವರ್ಷ, 25 ವರ್ಷ ಮತ್ತು 30 ವರ್ಷ ವರೆಗೆ ಪ್ರೀಮಿಯಂ ಪಾವತಿಸಬೇಕು. ಪಾಲಿಸಿ ಅವಧಿಯು 100 ವರ್ಷಗಳವರೆಗೆ ಇರುತ್ತದೆ.

First published: