ಈ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಂಬಾನಿ ಕುಟುಂಬದ ಹಲವು ಆಪ್ತರು ಮತ್ತು ಗಣ್ಯರು ಆಗಮಿಸಿದ್ದರು. ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ಕೂಡಾ ಇಲ್ಲಿಗೆ ಆಗಮಿಸಿ ಅಂಬಾನಿ ಕುಟುಂಬದ ಸಂಭ್ರಮದಲ್ಲಿ ಭಾಗಿಯಾದರು. ಸಚಿನ್ ಬಿಳಿ ಮತ್ತು ಗೋಲ್ಡನ್ ಬಣ್ಣದ ಕುರ್ತಾ-ಪೈಜಾಮವನ್ನು ಧರಿಸಿದ್ದರು, ಅವರ ಪತ್ನಿ ಅಂಜಲಿ ಸೀರೆಯಲ್ಲಿ ಮಿಂಚಿದ್ದರು.