Electric Bike: ಜಸ್ಟ್​ 2 ರೂಪಾಯಿಗೆ 150 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್​ ಬೈಕ್​, ಬೆಲೆ ಕೂಡ ಬರೀ 10 ಸಾವಿರ!

Electric Vehicles: ಆನಂದ್ ಮಹೀಂದ್ರಾ ಮಾಡಿರುವ ಟ್ವೀಟ್ ವಿಡಿಯೋವನ್ನು ಹೊಂದಿದೆ. ಇದು ಎಲೆಕ್ಟ್ರಿಕ್ ಬೈಕ್‌ಗೆ ಸೇರಿದ ವಿಡಿಯೋ ಆಗಿದೆ. ಈ ಎಲೆಕ್ಟ್ರಿಕ್ ಬೈಕ್ ತುಂಬಾ ವಿಶೇಷವಾಗಿದೆ. ಒಂದೇ ಬಾರಿಗೆ ಆರು ಮಂದಿ ಕುಳಿತುಕೊಳ್ಳಬಹುದು.

First published: