Amul Milk Price Hike: ಇಂದಿನಿಂದಲೇ ಹಾಲಿನ ಬೆಲೆ ಏರಿಕೆ; ಲೀಟರ್​ಗೆ ₹ 2 ಹೆಚ್ಚಳ

Amul Milk Price Hike: ಕಳೆದ ವರ್ಷಕ್ಕೆ ಹೋಲಿಸಿದರೆ ಜಾನುವಾರು ಆಹಾರದ ವೆಚ್ಚವು ಸರಿಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದೆ. ಹಾಲಿನ ಬೆಲೆ ಏರಿಕೆಯಿಂದ ಹಾಲು ಉತ್ಪಾದಕರಿಗೆ ನೆರವಾಗಬಹುದು ಎಂದು ಅಮುಲ್ ತಿಳಿಸಿದೆ.

First published: