Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

ಹಾಲಿನ ದರ ಒಂದೇ ಬಾರಿಗೆ ಮೂರು ರೂಪಾಯಿ ಏರಿಕೆಯಾಗಿದೆ. ಫೆಬ್ರವರಿ 2 ರಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂದಿನಿಂದ ಅಂದರೆ ಫೆಬ್ರವರಿ 3 ರಿಂದ ಈ ಬೆಲೆ ಏರಿಕೆ ಯಾಗಿದೆ

First published:

  • 18

    Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

    ಹಣದುಬ್ಬರವು ಈಗಾಗಲೇ ಜೇಬಿಗೆ ದೊಡ್ಡ ಹೊಡೆತ ನೀಡಿದೆ. ಇದೀಗ ಬಜೆಟ್​ ಬಳಿಕ ಗ್ರಾಹಕರಿಗೆ ಮತ್ತೊಂದು ಬಿಗ್​ ಶಾಕ್​ ಎದುರಾಗಿದೆ.ಈಗ ಜೀವನಾವಶ್ಯಕವೂ ಆಗಿರುವ ಹಾಲಿನ ಬೆಲೆಯೂ ಏರಿಕೆಯಾಗಿದೆ.

    MORE
    GALLERIES

  • 28

    Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

    ಇದರಿಂದಾಗಿ ಮೊಸರು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಈಗ ಹೆಚ್ಚಾಗುವ ಸಾಧ್ಯತೆ ಇದೆ.ಜ ನಸಾಮಾನ್ಯರಿಗೆ ದೊಡ್ಡ ಆಘಾತವಾಗಿದೆ. ಅಮುಲ್ ಹಾಲು ದುಬಾರಿಯಾಗಿದೆ.

    MORE
    GALLERIES

  • 38

    Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

    ಹಾಲಿನ ದರ ಒಂದೇ ಬಾರಿಗೆ ಮೂರು ರೂಪಾಯಿ ಏರಿಕೆಯಾಗಿದೆ. ಫೆಬ್ರವರಿ 2 ರಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂದಿನಿಂದ ಅಂದರೆ ಫೆಬ್ರವರಿ 3 ರಿಂದ ಈ ಬೆಲೆ ಏರಿಕೆ ಯಾಗಿದೆ

    MORE
    GALLERIES

  • 48

    Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

    ಈಗ ಅಮುಲ್ ಹಾಲಿನ ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕಾಗಿದೆ.ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಯನ್ನು ಅಮುಲ್ ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ.

    MORE
    GALLERIES

  • 58

    Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

    ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರಿಗೆ ಲಾಭದಾಯಕ ಹಾಲಿನ ಬೆಲೆಗಳನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹಾಲು ಉತ್ಪಾದನೆಗೆ ಅವರನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಹೇಳಿಕೆ ತಿಳಿಸಿದೆ.

    MORE
    GALLERIES

  • 68

    Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

    ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ತನ್ನ ಹಾಲಿನ ಉತ್ಪನ್ನಗಳನ್ನು ಅಮುಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ.

    MORE
    GALLERIES

  • 78

    Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

    ಪ್ರಮುಖ ಹಾಲಿನ ಬ್ರ್ಯಾಂಡ್ ಗಳಾದ ಅಮುಲ್ ಮತ್ತು ಮದರ್ ಡೈರಿ ಕಳೆದ ಆಗಸ್ಟ್ ನಲ್ಲಿ ಹಾಲಿನ ದರವನ್ನು ಲೀಟರ್ ಗೆ 2 ರೂ ಹೆಚ್ಚಿಸಿದೆ (ಸಾಂಕೇತಿಕ ಚಿತ್ರ)

    MORE
    GALLERIES

  • 88

    Milk Price Hike: ಬಜೆಟ್​ ಬಳಿಕ ಜನಸಾಮಾನ್ಯರಿಗೆ ಬಿಗ್​ ಶಾಕ್​, ಒಂದೇ ಬಾರಿಗೆ ಹಾಲಿನ ದರ 3 ರೂಪಾಯಿ ಏರಿಕೆ!

    ಹಾಲು ಭಾರತೀಯ ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ವಸ್ತುವಾಗಿದೆ. ಹಾಗಾಗಿ ಈ ಬೆಲೆಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತವೆ. (ಸಾಂಕೇತಿಕ ಚಿತ್ರ)

    MORE
    GALLERIES