Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

ಈ ಫೋಟೋಗಳಲ್ಲಿ ಕಾಣುತ್ತಿರುವ ರೀತಿಯ ಡ್ರೆಸ್​ ನಿಮ್ಗೂ ಬೇಕಾ? ಸಮ್ಮರ್​ನಲ್ಲಿ ನೀವು ಕೂಡ ಶಾರ್ಟ್​ ಡ್ರೆಸ್​ ಪ್ರಿಫರ್​ ಮಾಡ್ತಿರಾ? ಹಾಗಿದ್ದರೆ ಅಮೇಜಾನ್​ನಲ್ಲಿ ಈ ಉಡುಗೆ ಕಡಿಮೆ ಬೆಲೆಗೆ ಲಭ್ಯವಿದೆ.

First published:

 • 18

  Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

  ಶಾಪಿಂಗ್ ಮಾಲ್‌ಗಳಲ್ಲಿ ಡ್ರೆಸ್‌ಗಳ ಬೆಲೆ ತುಂಬಾ ಹೆಚ್ಚಾಗಿದೆ. ಒಂದಕ್ಕಿಂತ ಒಂದು ಫ್ರೀ ಅಂತಾರೆ ಆದರೆ ಎರಡು ಬೆಲೆಯನ್ನು ಸೇರಿಸಿ ಒಂದಕ್ಕೆ ಹಾಕುತ್ತಾರೆ. ಆದ್ರೆ ಆನ್​ಲೈನ್​ ಶಾಪಿಂಗ್​ನಲ್ಲಿ ಹಾಗೇ ಆಗಲ್ಲ.

  MORE
  GALLERIES

 • 28

  Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

  ಆನ್​​ಲೈನ್​ನಲ್ಲಿ ಪೈಪೋಟಿ ಹೆಚ್ಚಿರುವ ಕಾರಣ ಭರ್ಜರಿ ಆಫರ್ ಗಳನ್ನು ನೀಡಿ ಮಾರಾಟ ಮಾಡುತ್ತಾರೆ. ಅದಕ್ಕಾಗಿಯೇ ಆನ್‌ಲೈನ್ ಶಾಪಿಂಗ್ ಈಗ ಚೆನ್ನಾಗಿ ನಡೆಯುತ್ತಿದೆ. ಎಲ್ಲರೂ ಆನ್​ಲೈನ್​ನಲ್ಲಿಯೇ ಬಟ್ಟೆ ಖರೀದಿಸಲು ಇಷ್ಟ ಪಡುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ಮುಂದಿದ್ದಾರೆ ಎಂದರೆ ತಪ್ಪಾಗಲ್ಲ.

  MORE
  GALLERIES

 • 38

  Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

  ನೀವು ಕೂಡ ಈ ಫೋಟೋದಲ್ಲಿ ಕಾಣ್ತಿರುವ ಬಟ್ಟೆಯನ್ನು ತಗೋಬೇಕು ಅಂದುಕೊಂಡಿದ್ದೀರಾ? ಸಮ್ಮರ್​ನಲ್ಲಿ ಶಾರ್ಟ್​ ಡ್ರೆಸ್​ ಪ್ರಿಫರ್ ಮಾಡ್ತೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಬೆಸ್ಟ್​ ಆಪ್ಷನ್​. ಇದು ಲಿಮಿಯೊ ಕಂಪನಿ ತಯಾರಿಸಿದ ಸ್ಲಿಮ್ ಉಡುಗೆ.

  MORE
  GALLERIES

 • 48

  Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

  ಈ ಬಟ್ಟೆಗೆ ಯಾಕಿಷ್ಟು ಡಿಮ್ಯಾಂಡ್ ಅಂತ ನೀವು ಕೇಳಬಹುದು. ಅದಕ್ಕೆ ಕಾರಣ ಈ ಸಮ್ಮರ್​ನಲ್ಲಿ ಈ ಡ್ರೆಸ್​ ಬಹಳ ಕಮ್​ಫರ್ಟ್ ನೀಡುತ್ತಂತೆ. ನೀವು ಈ ಉಡುಗೆಯನ್ನು ಅಮೇಜಾನ್​ನಲ್ಲಿ ಶಾಪಿಂಗ್​ ಮಾಡಬಹುದು.

  MORE
  GALLERIES

 • 58

  Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

  ಈ ಉಡುಗೆ ಎಲ್ಲಾ ವಯೋಮಾನದವರಿಗೂ ಹೊಂದಿಕೆಯಾಗುವಂತೆ ಗಾತ್ರದ ಚಾರ್ಟ್ ಅನ್ನು ನೀಡಲಾಗಿದೆ. ಆದ್ದರಿಂದ ನಿಮಗೆ ಯಾವ ರೀತಿಯ ಅಳತೆ ಬೇಕು ಎಂದು ನೀವೇ ನಿರ್ಧರಿಸಬಹುದು.

  MORE
  GALLERIES

 • 68

  Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

  ಈ ಬಟ್ಟೆಯನ್ನು 5 ಪ್ರತಿಶತ ಸ್ಪ್ಯಾಂಡೆಕ್ಸ್‌ನೊಂದಿಗೆ 95 ಪ್ರತಿಶತ ಪಾಲಿಯೆಸ್ಟರ್‌ನಿಂದ ಮಾಡಲ್ಪಟ್ಟಿದೆ.ಈ ಉಡುಪಿನ ತೂಕ 399 ಗ್ರಾಂ. ತೆಳ್ಳಗಿನವರಿಗೆ ಈ ಡ್ರೆಸ್ ಧರಿಸಬಹುದು. ಅಷ್ಟೇ ಅಲ್ಲ ಎಕ್ಸ್​ಎಲ್​ ಸೈಜ್​ ಕೂಡ ಲಭ್ಯವಿದೆ.

  MORE
  GALLERIES

 • 78

  Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

  ಸೂರತ್‌ನ ಜೆಬಿ ಫ್ಯಾಶನ್ ಕಟರ್‌ಗ್ರಾಮ್‌ನಿಂದ ಈ ಉಡುಪನ್ನು ತಯಾರಿಸಲಾಗುತ್ತಿದೆ.ಈ ಡ್ರೆಸ್ ನ ಮೂಲ ಬೆಲೆ ರೂ.1,499. ಆದರೆ ಅಮೆಜಾನ್ ನಲ್ಲಿ ಶೇ.63 ರಿಯಾಯಿತಿಯೊಂದಿಗೆ ರೂ.549ಕ್ಕೆ ಮಾರಾಟವಾಗುತ್ತಿದೆ.

  MORE
  GALLERIES

 • 88

  Amazon Bumper Offer: ನಿಮ್ಗೂ ಇದೇ ಥರ ಡ್ರೆಸ್​ ಬೇಕಾ? ಜಸ್ಟ್​ 549 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ!

  ಈಗಾಗಲೇ 4 ಸಾವಿರಕ್ಕೂ ಹೆಚ್ಚು ಮಂದಿ ಈ ಉಡುಪನ್ನು ಖರೀದಿಸಿದ್ದಾರೆ. ಅನೇಕ ಜನರು ಅದನ್ನು ಇಷ್ಟಪಟ್ಟಿದ್ದಾರೆ. ಇದು 3.7/5 ರೇಟಿಂಗ್ ಹೊಂದಿದೆ. ಈ ಡ್ರೆಸ್ ತುಂಬಾ ಚೆನ್ನಾಗಿದೆ, ಎಲ್ಲರೂ ಕೂಡ ಖರೀದಿ ಮಾಡಲೇಬೇಕು ಎಂದು ಕೊಳ್ಳುತ್ತಿರುವ ಕೆಲವರು ಹೇಳುತ್ತಿದ್ದಾರೆ.

  MORE
  GALLERIES