ಎಸ್ಬಿಐ ಕ್ವೀಕ್ ಲೋನ್ ಅಡಿ 20 ಲಕ್ಷ ರೂಪಾಯಿ ವರೆಗೂ ನೀವು ಸಾಲ ಪಡೆದುಬಹುದು. ಆದರೆ ಉದ್ಯೋಗಿಗಳಿಗೆ ಮಾತ್ರ ಈ ಲೋನ್ ಸಿಗಲಿದೆ. ಸ್ಯಾಲರಿ ಅಕೌಂಟ್ ಇತರ ಬ್ಯಾಂಕ್ನಲ್ಲಿ ಇರಬೇಕು. ತಿಂಗಳಿಗೆಕನಿಷ್ಠ 15 ಸಾವಿರ ರೂಪಾಯಿ ಸಂಬಳ ಪಡೆದುಕೊಳ್ಳಬೇಕು. ಕೇಂದ್ರ, ರಾಜ್ಯ ಅಥವಾ ಕಾರ್ಪೋರೇಟ್, ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಈ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ವಯಸ್ಸು 21ರಿಂದ 58 ವರ್ಷದ ಒಳಗೆ ಇರಬೇಕು. ಕನಿಷ್ಠ ಒಂದು ವರ್ಷದಿಂದ ಕೆಲಸ ಮಾಡುತ್ತಿರಬೇಕು.