ATM Cash Withdrawal: ಇನ್ಮುಂದೆ ಎಟಿಎಮ್​ನಿಂದ ಹಣ ಡ್ರಾ ಮಾಡೋಕೆ ಪಿನ್​ ಅಷ್ಟೇ ಸಾಕಗಲ್ಲ! ಜೊತೆಗೆ ಇದು ಇರಲೇಬೇಕು

ATM Cash Withdrawal: ನೀವು ಆಗಾಗ್ಗೆ ಎಟಿಎಂಗಳಿಂದ ಹಣವನ್ನು ತೆಗೆದುಕೊಳ್ಳುತ್ತೀರಾ? ಆದರೆ ಎಚ್ಚರ. ಎಟಿಎಂ ನಗದು ವಿತ್ ಡ್ರಾ ವಿಧಾನ ಶೀಘ್ರದಲ್ಲೇ ಬದಲಾಗಲಿದೆ. ಹೊಸ ಭದ್ರತಾ ವೈಶಿಷ್ಟ್ಯವು ಬರಲಿದೆ. ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಿರಿ

First published: