SBI ATM: ಎಟಿಎಂ ಕಾರ್ಡ್ ಇಲ್ಲವೇ? ಹಾಗಾದ್ರೆ ಈ ರೀತಿ ಹಣ ಡ್ರಾ ಮಾಡಿ

SBI ATM Cash Withdrawal: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ಎಟಿಎಂ ಕಾರ್ಡ್ (ATM Card) ಬಳಸದೆ ಎಟಿಎಂಗಳಿಂದ ಹಣವನ್ನು ಹಿಂಪಡೆಯಬಹುದು. ನೀವು ಎಸ್ಬಿಐ ಗ್ರಾಹಕರಾಗಿದ್ದರೆ ಎಟಿಎಂ ಕಾರ್ಡ್ ಇಲ್ಲದೆ ಹಣವನ್ನು ಹೇಗೆ ಹಿಂಪಡೆಯುವುದು ಎಂಬುದನ್ನು ತಿಳಿದುಕೊಳ್ಳಿ.

First published: