India Post: ಅಂಚೆ ಕಚೇರಿ ಖಾತೆದಾರರೇ ಗಮನಿಸಿ, ಇನ್ಮುಂದೆ ಶುಲ್ಕಗಳನ್ನು ಪಾವತಿಸಬೇಕು

India Post | ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಹೊಸ ಶುಲ್ಕಗಳನ್ನು ಪ್ರಕಟಿಸಿದೆ. ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AePS) ಇತ್ತೀಚೆಗೆ ಸೇವಾ ಶುಲ್ಕವನ್ನು ಜಾರಿಗೆ ತಂದಿದೆ. ಇದೀಗ ಮತ್ತೊಂದು ಶುಲ್ಕವನ್ನು ಜಾರಿಗೊಳಿಸಿದೆ.

First published: